ಗುಜರಾತ್ ಶಾಸಕ ಕುನ್ವಾರ್ಜಿ ಬವಾಲಿಯಾ ಕಾಂಗ್ರೆಸ್ ಗೆ ರಾಜೀನಾಮೆ: ಬಿಜೆಪಿ ಸೇರ್ಪಡೆ?

ಗುಜರಾತ್ ನ ಹಿರಿಯ ಶಾಸಕ ಹಾಗೂ ಕೋಲಿ ಸಮುದಾಯದ ಪ್ರಭಾವಿ ನಾಯಕ ಕುನ್ವಾರ್ಜಿ ಬವಾಲಿಯಾ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ,...
ಕುನ್ವಾರ್ಜಿ ಬವಾಲಿಯಾ
ಕುನ್ವಾರ್ಜಿ ಬವಾಲಿಯಾ
ಗಾಂಧಿನಗರ: ಗುಜರಾತ್ ನ ಹಿರಿಯ ಶಾಸಕ ಹಾಗೂ ಕೋಲಿ ಸಮುದಾಯದ ಪ್ರಭಾವಿ ನಾಯಕ ಕುನ್ವಾರ್ಜಿ ಬವಾಲಿಯಾ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜಿನಾಮೆ ನೀಡಿದ ನಂತರ ಬಿಜೆಪಿ ಪ್ರಧಾನ ಕಚೇರಿ ಶ್ರೀ ಕಮಲಂ ಗೆ ತೆರಳಿ ಪಕ್ಷದ ಅಧ್ಯಕ್ಷ ಜಿತು ವಿಗಾನಿ ಅವರನ್ನು ಭೇಟಿ ಮಾಡಿದ್ದಾರೆ.
ರಾಜ್ ಕೋಟ್ ಜಿಲ್ಲೆಯ ಜಸ್ನಾದ್ ನಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬವಾಲಿಯಾ ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ. 2009 ರಲ್ಲಿ ರಾಜ್ ಕೋಟ್ ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com