ವೈದ್ಯಕೀಯ ನಿರ್ಲಕ್ಷ್ಯ: ಸಂಚರಿಸುತ್ತಿದ್ದ ಬಸ್ ನಲ್ಲೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಆಂಬುಲೆನ್ಸ್ ಸೇವೆ ಸಿಗದೇ ಮಹಿಳೆಯೊಬ್ಬರು ಸಂಚರಿಸುತ್ತಿದ್ದ ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ವೈದ್ಯಕೀಯ ನಿರ್ಲಕ್ಷ್ಯ: ಸಂಚರಿಸುತ್ತಿದ್ದ ಬಸ್ ನಲ್ಲೆ ಮಗುವಿಗೆ ಜನ್ಮ ನೀಡಿದ ಮಹಿಳೆ
ವೈದ್ಯಕೀಯ ನಿರ್ಲಕ್ಷ್ಯ: ಸಂಚರಿಸುತ್ತಿದ್ದ ಬಸ್ ನಲ್ಲೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಧ್ಯಪ್ರದೇಶ: ಆಂಬುಲೆನ್ಸ್ ಸೇವೆ ಸಿಗದೇ ಮಹಿಳೆಯೊಬ್ಬರು ಸಂಚರಿಸುತ್ತಿದ್ದ ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. 
ಮಧ್ಯಪ್ರದೇಶದ ಚತಾರ್ಪುರ್ ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಹಿಳೆಯನ್ನು ಕರೆದೊಯ್ಯಲಾಗಿತ್ತು. ಆ ಆಸ್ಪತ್ರೆಯ ಸಿಬ್ಬಂದಿಗಳು  ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು.  ಆದರೆ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸುವುದಕ್ಕೆ ಅಗತ್ಯವಿದ್ದ ಆಂಬುಲೆನ್ಸ್ ಸೇವೆಯನ್ನೂ ಸಹ  ನೀಡದೇ ಕಳಿಸಿದ್ದಾರೆ. 
ಆಂಬುಲೆನ್ಸ್ ಸಿಗದೇ ಬಸ್ ನಲ್ಲಿ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com