ಭಾರತದಲ್ಲಿನ ಬಡತನದ ಬಗ್ಗೆ ಫೋಟೋ ಸರಣಿ: ಇಟಾಲಿಯ ಫೋಟೊಗ್ರಾಫರ್ ವಿರುದ್ಧ ಆಕ್ರೋಶ

ಭಾರತದಲ್ಲಿನ ಬಡತನದ ಬಗ್ಗೆ ಇಟಾಲಿಒಯನ್ ಫೋಟೊಗ್ರಾಫರ್ ಪ್ರಕಟಿಸಿದ್ದ ಸರಣಿ ಫೋಟೊಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರತದಲ್ಲಿನ ಬಡತನದ ಬಗ್ಗೆ ಫೋಟೋ ಸರಣಿ: ಇಟಾಲಿಯ ಫೋಟೊಗ್ರಾಫರ್ ವಿರುದ್ಧ ಆಕ್ರೋಶ
ಭಾರತದಲ್ಲಿನ ಬಡತನದ ಬಗ್ಗೆ ಫೋಟೋ ಸರಣಿ: ಇಟಾಲಿಯ ಫೋಟೊಗ್ರಾಫರ್ ವಿರುದ್ಧ ಆಕ್ರೋಶ
ನವದೆಹಲಿ: ಭಾರತದಲ್ಲಿನ ಬಡತನದ ಬಗ್ಗೆ ಇಟಾಲಿಒಯನ್ ಫೋಟೊಗ್ರಾಫರ್ ಪ್ರಕಟಿಸಿದ್ದ ಸರಣಿ ಫೋಟೊಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 
ಅಲೆಸ್ಸಿಯೊ ಮಾಮೋ ಎಂಬ ಫೋಟೊಗ್ರಾಫರ್ ಬಡ ಭಾರತೀಯರನ್ನು ನಕಲಿ ಆಹಾರಗಳಿದ್ದ ಟೇಬಲ್ ಎದುರು ನಿಲ್ಲಿಸಿ ಕಣ್ಣು ಮುಚ್ಚಿರುವ ಪೋಸ್ ನಲ್ಲಿ ಚಿತ್ರೀಕರಿಸಿದ್ದರು. ಭಾರತದಲ್ಲಿ ಅತಿ ಹೆಚ್ಚು ಕುಪೋಷಣೆ ಇರುವ ರಾಜ್ಯಗಳಲ್ಲಿ ಡ್ರೀಮಿಂಗ್ ಫುಡ್ ಹೆಸರಿನ ಸರಣಿಯ ಫೋಟೊ ಶೂಟ್ ನಡೆದಿದೆ. 
ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ಈ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೆ ಮಾಡಿದ ಬೆನ್ನಲ್ಲೇ ಇಟಾಲಿ ಪತ್ರಕರ್ತನ ಫೋಟೋಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ಫೋಟೊಗ್ರಾಫರ್ ಗಳ ಹೊಣೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com