ಇಂಡಿಯನ್ ಪೋಟಾಶ್ ಲಿಮಿಟೆಡ್ ಕಂಪನಿ 2014ರಲ್ಲಿ ಗೂಡ್ಸ್ ರೈಲಿನಲ್ಲಿ ವ್ಯಾಗನ್(107462) ಅನ್ನು ಬುಕ್ ಮಾಡಿತ್ತು.ಇದು ಉತ್ತರ ಪ್ರದೇಶದ ಮೆಸರ್ಸ್ ರಾಮಚಂದ್ರ ಗುಪ್ತಾ ಅವರ ಶಾಪ್ ಗಾಗಿ ಕಾಂಪೋಸ್ಟ್ ಗಳನ್ನು ಕಳಿಸಲು ಯೋಜಿಸಿತ್ತು. ಆದರೆ ಎರಡು, ಮೂರು ವರ್ಷಗಳೇ ಕಳೆದರೂ ವ್ಯಾಗನ್ ನಿಗದಿತ ಸ್ಥಳ ತಲುಪಿರಲಿಲ್ಲ. ಃಇಘಾಗಿ ರೈಲ್ವೆ ಇಲಾಖೆ ವ್ಯಾಗನ್ ಕಾಣೆಯಾಗಿದೆ ಎಂದೇ ನಂಬಿತ್ತು.