Advertisement
ಕನ್ನಡಪ್ರಭ >> ವಿಷಯ

ಉತ್ತರ ಪ್ರದೇಶ

Uttar Pradesh: Cleric beaten up in Baghpat for not chanting ‘Jai Sri Ram’

ಉತ್ತರ ಪ್ರದೇಶ: ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಗೆ ಥಳಿತ  Jul 15, 2019

ಜೈ ಶ್ರೀರಾಮ್ ಮಂತ್ರ ಪಠಿಸದ ಮೌಲ್ವಿಯನ್ನು ಯುವಕರ ತಂಡ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಾಘ್ಪಟ್ ನಲ್ಲಿ ನಡೆದಿದೆ.

Sakshi Misra

ಪ್ರೀತಿಸಿದ ಯುವಕನೊಡನೆ ಕೋರ್ಟಿನಲ್ಲೇ ವಿವಾಹವಾಗಲು ಸಿದ್ದ: ಯುಪಿ ಬಿಜೆಪಿ ಶಾಸಕರ ಪುತ್ರಿ  Jul 13, 2019

ಉತ್ತರಪ್ರದೇಶದ ಬಿಜೆಪಿ ಶಾಸಕರ ಪುತ್ರಿ ಸಾಕ್ಷಿ ಮಿಶ್ರಾ ಅವರ ಅಂತರ್ಜಾತಿ ವಿವಾಹ ದೊಡ್ಡ ವಿವಾದವನ್ನು ಸೃಷ್ಟಿಸಿದ ನಂತರ ಈಗ ಸಾಕ್ಷಿ ಅವರು ತಾವು ನ್ಯಾಯಾಲಯದಲ್ಲಿ ನೊಂದಾಯಿತ ವಿವಾಹವಾಗಲು ಇಚ್ಚಿಸಿದ್ದಾರೆ.

Married to a Dalit, BJP MLA's daughter claims threat to life from dad

ದಲಿತ ಯುವಕನ ಪ್ರೀತಿಸಿದ ಯುವತಿಗೆ ಶಾಸಕ ಅಪ್ಪನಿಂದಲೇ ಜೀವಬೆದರಿಕೆ, ವಿಡಿಯೋ ಮೂಲಕ ಅಳಲು!  Jul 11, 2019

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ತಂದೆಯಿಂದಲೇ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ಕೆ. ಮುದ್ದುಕೃಷ್ಣ ದಂಪತಿ

ಉತ್ತರ ಪ್ರದೇಶದಲ್ಲಿ ಅಪಘಾತ: ಮೈಸೂರು ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಸಾವು  Jul 08, 2019

ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದು ಕೃಷ್ಣ ದಂಪತಿಗಳು ಸಾವನ್ನಪ್ಪಿದ್ದಾರೆ.

29 dead as Delhi-bound bus falls into drain on Yamuna Expressway, several injured

ಉತ್ತರ ಪ್ರದೇಶದಲ್ಲಿ ಭೀಕರ ದುರಂತ: ಚರಂಡಿಗೆ ಉರುಳಿದ ಬಸ್, 29ಮಂದಿ ಸಾವು  Jul 08, 2019

ಆಗ್ರಾದ ಯಮುನಾ ಎಕ್ಸ್‌ಪ್ರೆಸ್ ಹೈವೇನಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್ ಚರಂಡಿಗೆ ಬಿದ್ದು 29 ಜನ ದಾರುಣ ಸಾವಿಗೀಡಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

BJP youth wing leader's wife shot dead in UP; family alleges dowry death

ಉತ್ತರ ಪ್ರದೇಶ: ಬಿಜೆಪಿ ಯುವ ಮುಖಂಡನ ಪತ್ನಿಗೆ ಗುಂಡಿಕ್ಕಿ ಹತ್ಯೆ  Jul 07, 2019

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಫೆತೆಪುರ್ ಪ್ರದೇಶಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ...

Yogi Adityanath

ಭ್ರಷ್ಟರ ವಿರುದ್ಧ ಸಮರ ಸಾರಿದ ಯೋಗಿ ಆದಿತ್ಯನಾಥ್: 200 ಸಿಬ್ಬಂದಿಯನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶ  Jul 03, 2019

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಭ್ರಷ್ಟ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಮರ ಸಾರಿ 600 ಸರಕಾರಿ ನೌಕರರ ವಿರುದ್ದ ....

Man attacks wife, gives her triple talaq after she asks for Rs 30

ಸ್ಕ್ರೂ ಡ್ರೈವರ್ ನಿಂದ ಪತ್ನಿ ಮೇಲೆ ಹಲ್ಲೆ, ಬಳಿಕ ತ್ರಿವಳಿ ತಲಾಖ್ ನೀಡಿದ ಪತಿ ಮಹಾಶಯ  Jul 01, 2019

ವ್ಯಕ್ತಿಯೊಬ್ಬ ಕೇವಲ 30 ರುಪಾಯಿಗಾಗಿ ಸ್ಕ್ರೂ ಡ್ರೈವರ್ ನಿಂದ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿಯೇ ತ್ರಿವಳಿ ತಲಾಖ್ ನೀಡಿದ ಘಟನೆ....

ಸಂಗ್ರಹ ಚಿತ್ರ

ಹೇಯ ಕೃತ್ಯ: ಫಸ್ಟ್ ರ್ಯಾಂಕ್ ಗಳಿಸುತ್ತಾಳೆಂದು ಶಿಕ್ಷಕನ ಜೊತೆ ಸೇರಿ ತಂಗಿಯನ್ನೇ ರೇಪ್ ಮಾಡಿದ 4 ಅಣ್ಣಂದಿರು, ವಿಡಿಯೋ ಶೇರ್!  Jun 30, 2019

ತನ್ನ ಸಹೋದರಿ ತಮಗಿಂತ ಚೆನ್ನಾಗಿ ಓದುತ್ತಾಳೆ. ಬುದ್ಧಿವಂತೆ ಎಂಬ ಮತ್ಸರದಿಂದ ನಾಲ್ವರು ಅಣ್ಣಂದಿರೆ ಶಾಲೆಯ ಶಿಕ್ಷಕನ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ...

To Priyanka Gandhi's

ಉತ್ತರ ಪ್ರದೇಶ ಕ್ರಿಮಿನಲ್ ಗಳ ಸ್ವರ್ಗ ಎಂದಿದ್ದ ಪ್ರಿಯಾಂಕಾಗೆ ಅಂಕಿ ಅಂಶಗಳ ಸಮೇತ ತಿರುಗೇಟು ಕೊಟ್ಟ ಪೊಲೀಸರು!  Jun 29, 2019

ಯೋಗಿ ಆದಿತ್ಯಾನಾಥ್ ಅವರ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳು ಆರಾಮಾಗಿ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾಗೆ ಉತ್ತರ ಪ್ರದೇಶ ಪೊಲೀಸರು ಖಡಕ್ ತಿರುಗೇಟು ನೀಡಿದ್ದಾರೆ.

Tehrvin Bhojan

ಉತ್ತರ ಪ್ರದೇಶ: ಮುಸ್ಲಿಂ ಸಹೋದರರಿಂದ ಹಿಂದೂ ಕೆಲಸಗಾರನ ಅಂತಿಮ ಸಂಸ್ಕಾರ!  Jun 28, 2019

ಉತ್ತರ ಪ್ರದೇಶದ ಬಾದಿ ಜಿಲ್ಲೆಯ ಹರಿರಾಮ್ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿರುವುದಲ್ಲದೇ, 13 ದಿನಗಳ ಶೋಕಾಚರಣೆ ಅವಧಿಯಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರೆವೇರಿಸಿದೆ.

Kerala tops NITI Aayog's Healthy States ranking again, Bihar and UP worst performers

ಆರೋಗ್ಯಕರ ರಾಜ್ಯಗಳು: ನೀತಿ ಆಯೋಗದ ಪಟ್ಟಿಯಲ್ಲಿ ಕೇರಳ ಟಾಪ್, ಬಿಹಾರ, ಉತ್ತರ ಪ್ರದೇಶ ಕಳಪೆ  Jun 25, 2019

ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ನೀಟಿ ಆಯೋಗ ಬಿಡುಗಡೆ ಮಾಡಿದ್ದು, ಕೇರಳ ಮೊದಲ ಸ್ಥಾನವನ್ನು ಪಡೆದಿದೆ.

This 'Kachori' seller in UP makes about Rs 60 lakhs to Rs 1 crore annually

ಈ ಕಚೋರಿ ಮಾರಾಟಗಾರನ ವಾರ್ಷಿಕ ಆದಾಯ 60 ಲಕ್ಷದಿಂದ 1 ಕೋಟಿ ರೂ.!  Jun 25, 2019

ಉತ್ತರ ಪ್ರದೇಶದ ಅಲಿಗಢದಲ್ಲಿ ಕಚೋರಿ ಮಾರುವ ಒಬ್ಬ ಸಾಮಾನ್ಯ ವ್ಯಕ್ತಿಯ ವಾರ್ಷಿಕ ಆದಾಯ ಕಂಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿ...

Mayawati

ಬಿಎಸ್ ಪಿಯಲ್ಲಿ ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ  Jun 23, 2019

ಕಾಂಗ್ರೆಸ್ ಹಾಗೂ ಬಿಜೆಪಿ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿವೆ ಎಂದು ವಾಗ್ದಾಳಿ ನಡೆಸುವ ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಇದೀಗ ಆದೇ ಹಾದಿಯಲ್ಲಿ ಸಾಗಿದ್ದು, ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿದ್ದಾರೆ.

Girl abducted from outside house in Uttar Pradesh's Muzaffarnagar, gang-raped by four

ಉತ್ತರ ಪ್ರದೇಶ: 16 ವರ್ಷದ ಬಾಲಕಿ ಅಪಹರಿಸಿ ನಾಲ್ವರಿಂದ ಗ್ಯಾಂಗ್ ರೇಪ್  Jun 21, 2019

ಮನೆಯ ಹೊರಗಡೆ ಇದ್ದ 16 ವರ್ಷದ ಬಾಲಕಿಯನ್ನು ಅಪಹರಿಸಿ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ...

7 kids feared drowned after van falls into canal in Lucknow

ಉತ್ತರ ಪ್ರದೇಶ: ನಾಲೆಗೆ ಬಿದ್ದ ವ್ಯಾನ್, 7 ಮಕ್ಕಳ ದಾರುಣ ಸಾವು!  Jun 20, 2019

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವ್ಯಾನ್ ವೊಂದು ಆಯತಪ್ಪಿ ನಾಲೆಗೆ ಉರುಳಿದ ಪರಿಣಾಮ 7 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ.

Yogi government to issue press releases in Sanskrit

ಉತ್ತರ ಪ್ರದೇಶ: ಸಂಸ್ಕೃತದಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ!  Jun 17, 2019

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಮಾಧ್ಯಮ ಪ್ರಕಟಣೆ ಹೊರಡಿಸಲಿದೆ.

Retired UP cop, wife found living with daughter's decomposed body for a month

ಉತ್ತರ ಪ್ರದೇಶ: 1 ತಿಂಗಳಿಂದ ಮಗಳ ಶವದೊಂದಿಗೆ ವಾಸಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ, ಪತ್ನಿ  Jun 17, 2019

ಉತ್ತರ ಪ್ರದೇಶದ ಮಿರ್ಜಾಪುರ್ ದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿ ಕಳೆದ ಒಂದು ತಿಂಗಳಿಂದ ತಮ್ಮ ಮಗಳ ಕೊಳತೆ ಶವದೊಂದಿಗೆ...

Casual Photo

ಕ್ರಿಕೆಟ್ ನಲ್ಲಿ ಭಾರತ ಗೆಲುವು: ವಿಜಯೋತ್ಸವ ವೇಳೆ ಮಾತಿನ ಚಕಮಕಿ, ದಲಿತ ಯುವಕ ದುರ್ಮರಣ  Jun 17, 2019

ಉತ್ತರ ಪ್ರದೇಶದ ಪ್ರತಾಪ್ ಗಢ ಜಿಲ್ಲೆಯ ರಾಮ್ ಪುರ್ ಬೆಲಾ ಗ್ರಾಮದಲ್ಲಿ ಇಂದು ಮುಂಜಾನೆ ಗುಡಿಸಲಿಗೆ ಬೆಂಕಿ ಬಿದ್ದು, ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ನಿರಂತರ ಕಲುಶಿತ ನೀರು ಪೂರೈಕೆ: ಬೇಸತ್ತ ಕುಟುಂಬದಿಂದ ದಯಾಮರಣ ಕೋರಿ ಪ್ರಧಾನಿಗೆ ಅರ್ಜಿ!

ನಿರಂತರ ಕಲುಶಿತ ನೀರು ಪೂರೈಕೆ: ಬೇಸತ್ತ ಕುಟುಂಬದಿಂದ ದಯಾಮರಣ ಕೋರಿ ಪ್ರಧಾನಿಗೆ ಅರ್ಜಿ!  Jun 16, 2019

ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ನಿರಂತರ ಕಲುಶಿತ ನೀರು ಪೂರೈಕೆಯಿಂದ ಬೇಸತ್ತ ರೈತ ಕುಟುಂಬ, ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಅರ್ಜಿ ಸಲ್ಲಿಸಿದೆ.

Page 1 of 4 (Total: 77 Records)

    

GoTo... Page


Advertisement
Advertisement