"ತನಿಖೆಯ ಸಮಯದಲ್ಲಿ ಕಲ್ಲುಗಳು ಹಾಗೂ ಕೋಲಿನಿಂದ ಫತಂಗಡೆ ಮೇಲೆ ಹಲ್ಲೆ ನಡೆಸುತ್ತಿರುವ ಜನಸಂದಣಿಯ ದೃಶ್ಯವನ್ನು ಒಳಗೊಂಡ ವೀಡಿಯೋ ಫೂಟೇಜ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೆ ಘಟನೆ ಸಂಬಂಧ ಇನ್ನೂ ನಾಲ್ವರು ಆರೋಪಿಗಳನ್ನು ಗುರುತಿಸಿದ್ದೇವೆ" ಪುಣೆ ಸಿಐಡಿ ಘಟಕದ ಪೊಲೀಸ್ ಅಧೀಕ್ಷಕ ಅಕ್ಕನೌರು ಪ್ರಸಾದ್ ಪ್ರಹ್ಲಾದ್ ಹೇಳಿದ್ದಾರೆ.