- Tag results for ಪುಣೆ
![]() | ಕೋವಿಡ್ ಸಾಂಕ್ರಾಮಿಕ ಎಫೆಕ್ಟ್: ಮುಚ್ಚಿದ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ಏಕದಿನ ಸರಣಿ, ಪ್ರೇಕ್ಷಕರಿಗಿಲ್ಲ ಅವಕಾಶಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಪುಣೆಯಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. |
![]() | ಸೆರಮ್ ಇನ್ಸ್ಟಿಟ್ಯೂಟ್ ನಿಂದ ಮತ್ತೊಂದು ಕೋವಿಡ್-19 ಲಸಿಕೆ; ಪ್ರಯೋಗ ಆರಂಭಿಸಲು ಅರ್ಜಿಮತ್ತೊಂದು ಕೋವಿಡ್-19 ಲಸಿಕೆ ಪ್ರಯೋಗ ಆರಂಭಕ್ಕೆ ತಮ್ಮ ಕಂಪನಿ ಅರ್ಜಿ ಸಲ್ಲಿಸಿದ್ದು, ಜೂನ್ ತಿಂಗಳೊಳಗೆ ಅದು ಹೊರಬರುವ ವಿಶ್ವಾಸ ಹೊಂದಿರುವುದಾಗಿ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಶನಿವಾರ ಹೇಳಿದ್ದಾರೆ. |
![]() | ಪುಣೆ: ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಘಟಕದಲ್ಲಿ ಭಾರಿ ಅಗ್ನಿ ಅವಘಡ, ಐವರ ಸಾವು!ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಕೆಯ ಹೊಣೆ ಹೊತ್ತಿರುವ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ. |
![]() | ಪುಣೆ: ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಘಟಕದಲ್ಲಿ ಭಾರಿ ಅಗ್ನಿ ಅವಘಡದೇಶದಲ್ಲಿ ಕೋವಿಡ್ ಲಸಿಕೆ ತಯಾರಿಕೆಯ ಹೊಣೆ ಹೊತ್ತಿರುವ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. |
![]() | ವೆಲ್ ಕಮ್ 'ಕೋವಿಶೀಲ್ಡ್': ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ಮಹಾನಗರ ತಲುಪಿದ ಕೋವಿಡ್-19 ಲಸಿಕೆಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಹೊರಟ ಕೋವಿಶೀಲ್ಡ್ ಕೋವಿಡ್-19 ಲಸಿಕೆ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ ತಲುಪಿದೆ. |
![]() | ಕೊನೆಗೂ ಹೊರಬಿತ್ತು ಕೋವಿಡ್-19 ಲಸಿಕೆ: ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ದೇಶದ 13 ಭಾಗಗಳಿಗೆ 'ಕೋವಿಶೀಲ್ಡ್' ರವಾನೆಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ದೆಹಲಿಗೆ ಹೊರಟಿದ್ದು, ಅದರ ಜೊತೆಗೆ ಮೂರು ಟ್ರಕ್ ಗಳಲ್ಲಿ ದೇಶದ 13 ಕಡೆಗಳಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೋವಿಡ್-19 ಲಸಿಕೆ ಪೂರೈಕೆಯಾಗುತ್ತಿದೆ. |
![]() | ಪುಣೆಯ ಸೀರಮ್ ಲ್ಯಾಬ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಪ್ರಧಾನಿ ನರೇಂದ್ರ ಮೋದಿ ಅವರು ಇದೇ ಶನಿವಾರ ಪುಣೆಯಲ್ಲಿರುವ ಸೀರಮ್ ಲ್ಯಾಬ್ ಗೆ ಭೇಟಿ ನೀಡಲಿದ್ದಾರೆ. |
![]() | ಭಯಾನಕ ವಿಡಿಯೋ: ಮಾಸ್ಕ್ ಧರಿಸದೆ ದಂಡ ತಪ್ಪಿಸಲು ಪೊಲೀಸ್ ನನ್ನು ಕಾರ್ ಬಾನೆಟ್ ಮೇಲೆ ಎಳೆದೊಯ್ದ ಚಾಲಕಮಾಸ್ಕ್ ಧರಿಸದ ವ್ಯಕ್ತಿಯೊಬ್ಬರು ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ಕಿಲೋ ಮೀಟರ್ ಗಟ್ಟಲೆ ಎಳೆದೊಯ್ದಿರುವ ಘಟನೆ ಪುಣೆಯ ಚಿಂಚವಾಡ್ ಬ್ಯುಸಿ ರಸ್ತೆಯಲ್ಲಿ ನಡೆದಿದೆ. |
![]() | ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ- ಸಂಜಯ್ ರಾವತ್ಆರ್ ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. |
![]() | ಆಕ್ಸ್'ಫರ್ಡ್'ನ ಕೋವಿಡ್ ಲಸಿಕೆ: ಸೋಮವಾರದಿಂದ ಮೂರನೇ ಹಂತದ ವೈದ್ಯಕೀಯ ಪ್ರಯೋಗಪುಣೆಯ ಸೀರಮ್ ಇನ್ ಸ್ಟಿಟ್ಯೂಟ್ ನಿಂದ ಭಾರತದಲ್ಲಿ ತಯಾರಿಸಲ್ಪಟ್ಟ ಆಕ್ಸ್ ಫರ್ಡ್ ನ ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಯ ಮೂರನೇ ಹಂತದ ಮಾನವ ವೈದ್ಯಕೀಯ ಪ್ರಯೋಗ ಮುಂದಿನ ವಾರ ಪ್ರಾರಂಭವಾಗಲಿದೆ. |
![]() | ಪುಣೆ: ಆಂಬುಲೆನ್ಸ್ ಚಾಲಕನಾಗಿ, ಕೊರೋನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ವೈದ್ಯತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೊರೋನಾ ವೈರಸ್ ರೋಗಿಯನ್ನು ಇಲ್ಲಿನ ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಓಡಿಸಿದ 30 ವರ್ಷದ ವೈದ್ಯರನ್ನು ನಿಜವಾದ "ಕೊರೋನಾ ವಾರಿಯರ್" ಎಂದು ಪ್ರಶಂಸಿಸಲಾಗುತ್ತಿದೆ. |
![]() | ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆದ ತಾಯಿ, ಗಳಿಸಿದ ಅಂಕಗಳೆಷ್ಟು ಗೊತ್ತಾ?ಮಗನೊಂದಿಗೆ ತಾಯಿಯೂ 10ನೇ ತರಗತಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. |
![]() | ಗರ್ಭದಲ್ಲೇ ತಾಯಿಯಿಂದ ಮಗುವಿಗೆ ಒಕ್ಕರಿಸಿದ ಕೊರೋನಾ ವೈರಸ್: ದೇಶದಲ್ಲೇ ಮೊದಲ ಪ್ರಕರಣಮಾರಕ ಕೊರೋನಾ ವೈರಸ್ ಹಿರಿಯರು, ಚಿಕ್ಕಮಕ್ಕಳು ಮಾತ್ರವಲ್ಲ ಇದೀಗ ಇನ್ನೂ ಗರ್ಭದಲ್ಲಿರುವ ಮಕ್ಕಳಿಗೂ ಒಕ್ಕರಿಸಿದ್ದು, ಪುಣೆಯಲ್ಲಿ ಇಂತಹ ಮೊದಲ ಪ್ರಕರಣ ವರದಿಯಾಗಿದೆ. |
![]() | ಕೊರೋನಾ ಎಫೆಕ್ಟ್: 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಅಜ್ಜಿ, ವಿಡಿಯೋ ವೈರಲ್ಹೊಟ್ಟೆಪಾಡು ಎಂತಹವರನ್ನೂ ಎಂತಹುದೇ ಪರಿಸ್ಥಿತಿಯಲ್ಲೂ ಹೋರಾಡುವಂತೆ ಮಾಡುತ್ತದೆ ಎಂಬುದಕ್ಕೆ ಈ 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಈ ಅಜ್ಜಿಯೇ ಸಾಕ್ಷಿ. |
![]() | ಕೊವಿಡ್-19: ಪುಣೆಯಲ್ಲಿ ಜುಲೈ 14 ರಿಂದ 10 ದಿನ ಸಂಪೂರ್ಣ ಲಾಕ್ ಡೌನ್ಮಹಾಮಾರಿ ಕೊರೋನಾ ವೈರಸ್ ಕಟ್ಟಿಹಾಕುವುದಕ್ಕಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಜುಲೈ 14 ರಿಂದ ಎರಡು ಹಂತಗಳಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. |