ತಾವು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ಹೇಳಿದ್ದಾರೆ, ತಮಿಳುನಾಡು ರಾಜ್ಯ. ಉಗ್ರಗಾಮಿಗಳ ರಾಜ್ಯವಾಗುತ್ತಿದೆ ಎಂಬುದಕ್ಕೆ ಜಲ್ಲಿಕಟ್ಟು ಪ್ರತಿಭಟನೆ ವೇಳೆ ನಾನು ಕಂಡ ದೃಶ್ಯ ಸಾಕ್ಷಿಯಾಗಿದೆ, ಕಳೆದ ಒಂದೂವರೆ ವರ್ಷದಿಂದ ನಾನು ಇದನ್ನು ಹೇಳುತ್ತಾ ಬಂದಿದ್ದೇನೆ, ಆದರೆ ಯಾರೋಬ್ಬರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಿ ಎಂದು ತಿಳಿಸಿದ್ದಾರೆ.