ದಲೈ ಲಾಮಾ ಅವರು ದೇಶದಿಂದ ಹೊರಗಿದ್ದು 60 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ ಘಾಟ್ ನಲ್ಲಿ ಆಯೋಜಿಸಿದ್ದ ಪರಸ್ಪರ ನಂಬಿಕೆಯ ಪ್ರಾರ್ಥನೆ ರದ್ದಾಗಿದೆ ಮತ್ತು ಎಪ್ರಿಲ್ 1ರಂದು ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಥ್ಯಾಂಕ್ಯೂ ಇಂಡಿಯಾ ಕಾರ್ಯಕ್ರಮದ ಸ್ಥಳ ಬದಲಾವಣೆಯಾಗಿದೆ ಎಂದು ಟಿಬಿಟಿಯನ್ ಆಡಳಿತದ ವಕ್ತಾರ ಸೋನಮ್ ದಗ್ಪೊ ಅವರು ಹೇಳಿದ್ದಾರೆ.