ಶಸ್ತ್ರಾಸ್ತ್ರ ಮೆರವಣಿಗೆ ನಡೆಸುವುದು ಪಶ್ಚಿಮ ಬಂಗಾಳದ ಸಂಸ್ಕೃತಿಯ ಭಾಗವಲ್ಲ, ಇಂತಹ ಕೆಲಸಗಳನ್ನು ಮಾಡುವವರು ಧರ್ಮವನ್ನು ರಾಜಕೀಯಗೊಳಿಸಿ ಅವಮಾನ ಮಾಡುತ್ತಿದ್ದಾರೆ. ಈ ರೀತಿ ಮೆರವಣಿಗೆ ನಡೆಸುವುದಕ್ಕೆ ರಾಮ ಹೇಳಿದ್ದಾನೆಯೇ ಹಾಗಾದರೆ ರಾಮನಿಗೆ ಅವಮಾನ ಮಾಡುತ್ತಿರುವುದು ಯಾರು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.