ಮದುವೆ ದಿನ ಬ್ಯಾನರ್‌ಗಳಲ್ಲಿ ಶಿವ-ಪಾರ್ವತಿಯಾಗಿ ಕಂಗೊಳಿಸಿದ ಐಶ್ವರ್ಯ ರೈ, ತೇಜ್ ಪ್ರತಾಪ್!

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಐಶ್ವರ್ಯ ರೈ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ...
ತೇಜ್ ಪ್ರತಾಪ್ ಯಾದವ್, ಐಶ್ವರ್ಯ ರೈ
ತೇಜ್ ಪ್ರತಾಪ್ ಯಾದವ್, ಐಶ್ವರ್ಯ ರೈ
ಮುಂಬೈ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಐಶ್ವರ್ಯ ರೈ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ತೇಜ್ ಪ್ರತಾಪ್ ಯಾದವ್ ಮದುವೆ ಹಿನ್ನೆಲೆಯಲ್ಲಿ ಹಲವು ಕಡೆ ಬ್ಯಾನರ್ ಗಳನ್ನು ಹಾಕಲಾಗಿದ್ದು ಅದರಲ್ಲಿ ತೇತ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯ ರೈ ಮದುವೆಗೆ ಹಾರ್ದಿಕ ಸ್ವಾಗತ ಕೋರಲಾಗಿದ್ದು ಈ ಬ್ಯಾನರ್ ನಲ್ಲಿ ತೇಜ್ ಪ್ರತಾಪ್ ಮತ್ತು ಐಶ್ವರ್ಯ  ಶಿವ-ಪಾರ್ವತಿಯಾಗಿ ಕಂಗೊಳಿಸಿದ್ದಾರೆ. 
ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ಆರು ವಾರಗಳ ಬೇಲ್ ಮೇಲೆ ಹೊರಬಂದಿದ್ದು ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com