ಸಾಂದರ್ಭಿಕ ಚಿತ್ರ
ದೇಶ
ಮೀಟೂ ಆರೋಪ ಮಾಡುವ ಮಹಿಳೆಯರು ಹಣ ತೆಗೆದುಕೊಳ್ಳುತ್ತಾರೆ: ಕಾಂಗ್ರೆಸ್ ಶಾಸಕ
ದೇಶಾದ್ಯಂತ ಮೀಟೂ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ, ತಮಗೆ ಆಗಿರುವ ಕಿರುಕುಳದ ಬಗ್ಗೆ #ಮೀಟೂ ಹೆಸರಿನಲ್ಲಿ ಮಹಿಳೆಯರು ತಮ್ಮ ನೋವನ್ನು ...
ಭೂಪಾಲ್: ದೇಶಾದ್ಯಂತ ಮೀಟೂ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ, ತಮಗೆ ಆಗಿರುವ ಕಿರುಕುಳದ ಬಗ್ಗೆ #ಮೀಟೂ ಹೆಸರಿನಲ್ಲಿ ಮಹಿಳೆಯರು ತಮ್ಮ ನೋವನ್ನು ಹೊರ ಹಾಕುತ್ತಿದ್ದಾರೆ.
ಮೀಟೂ ಆರೋಪ ಮಾಡುವ ಮಹಿಳೆಯರು ತಮ್ಮ ಆರೋಪದ ನಂತರ ಅದಕ್ಕೆ ಪರಿಹಾರವಾಗಿ ಹಣ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಗೋವಿಂದ್ ಸಿಂಗ್ ಹೇಳಿದ್ದಾರೆ,
ನಮ್ಮ ಹಳ್ಳಿ ಯಲ್ಲಿ ಹಲವು ಮೀಟೂ ಆರೋಪಗಳಿವೆ, ಸಂತ್ರಸ್ತ ಮಹಿಳೆ ತಮ್ಮ ಆರೋಪ ಮಾಡಿದ ನಂತರ ಅದಕ್ಕಾಗಿ ಹಣ ಪಡೆದುಕೊಳ್ಳುತ್ತಾರೆ, ಹೀಗಾಗಿ ಮೀಟೂ ವಯಕ್ತಿಕ ಲಾಭಕ್ಕಾಗಿ ದುರುಪಯೊಗ ವಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ