ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗ!

'ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗ’ ಹೀಗೆ ಹೇಳಿದ್ದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ.
ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗ!
ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗ!
'ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗ’ ಹೀಗೆ ಹೇಳಿದ್ದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ. 
ಉತ್ತರ ಪ್ರದೇಶದ ಗೋರಖ್ ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತನಾಡಿರುವ ಜಯಂತ್ ಸಿನ್ಹಾ,  ಇಂದಿನ ದಿನಗಳಲ್ಲಿ ವಿಮಾಯಾನದ ದರ ಆಟೋ ರಿಕ್ಷಾ ದರಕ್ಕಿಂತ ಕಡಿಮೆ ಇದೆ. ಅದು ಹೇಗೆ ಅಂದ್ರೆ, ಇಬ್ಬರು ವ್ಯಕ್ತಿಗಳು ಆಟೋದಲ್ಲಿ ಪ್ರಯಾಣ ಮಾಡಿದರೆ 10 ರೂಪಾಯಿ ನೀಡುತ್ತಾರೆ, ಪ್ರತಿ ಕಿಲೋ ಮೀಟರ್ ಗೆ ಇಬ್ಬರಿಗೂ ತಲಾ 5 ರೂಪಾಯಿ ವೆಚ್ಚ ತಗುಲುತ್ತದೆ.  ಆದರೆ ಆಟೋ ರಿಕ್ಷಾದಲ್ಲಿ ಪ್ರತಿ ಕಿಲೋಮೀಟರ್ ಗೆ 4 ರೂಪಾಯಿ ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ’ವಿಮಾನಯಾನ ದರ ಆಟೋ ರಿಕ್ಷಾ ಪ್ರಯಾಣಕ್ಕಿಂತಲೂ ಅಗ್ಗವಾಗಿದೆ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com