ಇದೇ ವೇಳೆ ತಾನು ಈ ಪ್ರಶಸ್ತಿಯನ್ನು ಬಡ, ನಿರ್ಗತಿಕ ಮಕ್ಕಳಿಗೆ ಸಮರ್ಪಿಸಿದ್ದೇನೆ ಎಂದು ಫಾದರ್ ಫ್ರಾಂಕೋಯಿಸ್ ಹೇಳಿದ್ದಾರೆ. ಫಾದರ್ ಲ್ಯಾಬೋರ್ಡ್ ಫ್ರೆಂಚ್ ಮೂಲದವರಾಗಿದ್ದರೂ ಅವರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಸಿನಿಮಾ ಕ್ಷೇತ್ರದ ದಂತಕಥೆ ಸತ್ಯಜಿತ್ ರೇ ಮತ್ತು ನಟ ಸೌಮಿತ್ರಾ ಚಟರ್ಜಿಯವರ ನಂತರ ಲೀಜನ್ ಆಫ್ ಆನರ್ ಪ್ರಶಸ್ತಿ ಪಡೆದ ಮೂರನೇ ಬಂಗಾಲಿ ವ್ಯಕ್ತಿ ಇವರಾಗಿದ್ದಾರೆ.