ಶಾಕಿಂಗ್ ವಿಡಿಯೋ: ವಿದ್ಯುತ್ ಕಂಬ ಹಿಡಿದ ಕ್ಷಣದಲ್ಲೇ ಬಾಲಕನ ಜೀವ ಹಾರಿ ಹೋಯ್ತು!

ಹೈದರಾಬಾದ್ ಹೊರ ವಲಯದ ಬಂದ್ಲಗೂಡಾದಲ್ಲಿ ಖಾಸಗಿ ಪಾರ್ಕ್ ವೊಂದರಲ್ಲಿ ಆಟವಾಡುತ್ತಿದ್ದ ಆರು ವರ್ಷದ ಮಗು ವಿದ್ಯುತ್ ಕಂಬ ಹಿಡಿದು ಮೃತಪಟ್ಟಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಹೈದರಾಬಾದ್ ಹೊರ ವಲಯದ ಬಂದ್ಲಗೂಡಾದಲ್ಲಿ ಖಾಸಗಿ ಪಾರ್ಕ್ ವೊಂದರಲ್ಲಿ ಆಟವಾಡುತ್ತಿದ್ದ ಆರು ವರ್ಷದ ಮಗು ವಿದ್ಯುತ್ ಕಂಬ ಹಿಡಿದು ಮೃತಪಟ್ಟಿರುವ ಘಟನೆ ನಡೆದಿದೆ. 
ಈ ಪಾರ್ಕ್ ಅನ್ನು ಬಿಲ್ಡರ್ ನಿರ್ಮಿಸಿದ್ದು ಅಕ್ಕ ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ನಿವಾಸಿಗಳು ನಿತ್ಯ ಇಲ್ಲಿಗೆ ವಾಯು ವಿಹಾರಕ್ಕಾಗಿ ಆಗಮಿಸುತ್ತಿದ್ದರು. ಅದೇ ರೀತಿ ಇಂದು ಬೆಳಗ್ಗೆ ಮಗುವೊಂದು ತನ್ನ ಪೋಷಕರೊಂದಿಗೆ ಆಗಮಿಸಿ ಆಟವಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. 
ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಿಲ್ಡರ್ ನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com