• Tag results for hyderabad

ಐಪಿಎಲ್ 2021: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 9 ವಿಕೆಟ್ ಜಯ 

ಐಪಿಎಲ್ 2021 ನ 14ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್ ಗಳ ಜಯ ದಾಖಲಿಸಿದೆ.

published on : 21st April 2021

ಚೆನ್ನೈನ ಅಪೋಲೊ ಆಸ್ಪತ್ರೆಗೆ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ದಾಖಲು!

ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 19th April 2021

ಐಪಿಎಲ್ 2021: ಸತತ ಎರಡನೇ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 13 ರನ್ ಗಳಿಂದ ಗೆಲುವು ದಾಖಲಿಸಿದೆ. 

published on : 17th April 2021

ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಹೈದರಾಬಾದ್  ಪೊಲೀಸರು ಬಂಧಿಸಿದ್ದಾರೆ. 

published on : 17th April 2021

'ಡಿಟಿಎಸ್' ಅಬ್ಬರ: ಕನ್ನಡಕ್ಕೆ ಪಾದಾರ್ಪಣೆ ಮಾಡಲಿರುವ ತೆಲುಗು ನಟ ಸುನಿಲ್ ವರ್ಮಾ

ತೆಲುಗಿನ ಖ್ಯಾತ ನಟ ಸುನಿಲ್ ವರ್ಮಾ ಇದೀಗ ಕನ್ನಡದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದು, ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ಡಿಟಿಎಸ್ ಅನ್ನು ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

published on : 16th April 2021

ಐಪಿಎಲ್ 2021: ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆರ್ ಸಿಬಿಗೆ ಆರು ರನ್ ಗಳ ಗೆಲುವು

ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಆರ್ ಸಿಬಿ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

published on : 14th April 2021

ಐಪಿಎಲ್ 2021: ಟಾಸ್ ಸೋತ ಆರ್ ಸಿಬಿ ಬ್ಯಾಟಿಂಗ್, ಇಲ್ಲಿದೆ ಲೈವ್ ಸ್ಕೋರ್!

2021ರ ಐಪಿಎಲ್ 14ನೇ ಆವೃತ್ತಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಬ್ಯಾಟಿಂಗ್ ಮಾಡುತ್ತಿದೆ. 

published on : 14th April 2021

ಸಿಬ್ಬಂದಿಗೆ ಕೊರೋನಾ ಸೋಂಕು; ಹೋಂ ಕ್ವಾರಂಟೈನ್‌ ನಲ್ಲಿ ಪವನ್‌ ಕಲ್ಯಾಣ್

ತಮ್ಮ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಜನಪ್ರಿಯ ತೆಲುಗು ಚಿತ್ರ ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಹೋಂ ಕ್ವಾರಂಟೈನ್‌ ಗೆ ಒಳಗಾಗಿದ್ದಾರೆ. 

published on : 13th April 2021

ಮಾರ್ಷ್ ಬದಲಿಗೆ ಸನ್ ರೈಸರ್ಸ್ ತಂಡ ಸೇರಿದ ರಾಯ್

ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್ ನಲ್ಲಿ ಉಳಿಯಬೇಕಾಗುತ್ತದೆ ಎಂಬ ಚಿಂತೆಯಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹಿಂದೆ ಸರಿಯಲು ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಿರ್ಧರಿಸಿದ್ದಾರೆ.

published on : 1st April 2021

ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸೇವೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

ಅಲಯನ್ಸ್ ಏರ್ ಹುಬ್ಬಳ್ಳಿ-ಹೈದರಾಬಾದ್ ಮಾರ್ಗದ ವಿಮಾನ ಸಂಚಾರ ಸೇವೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.

published on : 31st March 2021

ಹೈದರಾಬಾದ್ ಸಮೀಪದ ವಸತಿ ಶಾಲೆಯ 36 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

ಹೈದರಾಬಾದ್ ಸಮೀಪದ ವಸತಿ ಶಾಲೆಯ 13 ರಿಂದ 15 ವರ್ಷದೊಳಗಿನ 36 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

published on : 16th March 2021

ಮೆರ್ಮೇಯ್ಡ್ ಸಿಂಡ್ರೋಮ್: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವು  

ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ ನೊಂದಿಗೆ ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. 

published on : 11th March 2021

ಹೈದರಾಬಾದ್: ಮೆದಕ್ ನಲ್ಲಿ ಆಸಿಡ್ ದಾಳಿ: 43 ವರ್ಷದ ಮಹಿಳೆಗೆ ಗಭೀರ ಗಾಯ

ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದ್ದು ಆಸಿಡ್ ದಾಳಿಗೆ ಗುರಿಯಾದ 43 ವರ್ಷದ ಮಹಿಳೆ ಪ್ರಾಣ ಅಪಾಯಕ್ಕೆ ಸಿಲುಕಿದ್ದಾರೆ. 

published on : 8th March 2021

10 ಲಕ್ಷ ಜನರಿಗೆ 1,500 ಕೋಟಿ ರೂ. ಪಂಗನಾಮ: ಹೈದರಾಬಾದ್‌ನಲ್ಲಿ ಬೆಂಗಳೂರು ಮೂಲದ ಸಂಸ್ಥೆಯ ಹಗರಣ ಬಯಲು!

ಸೈಬರಾಬಾದ್ ನ ಆರ್ಥಿಕ ಅಪರಾಧ ವಿಭಾಗವು ಬರೋಬ್ಬರಿ 1,500 ಕೋಟಿ ರೂಪಾಯಿ ವಂಚನೆಯ ಬೃಹತ್ ಹಗರಣವೊಂದನ್ನು ಪತ್ತೆ ಮಾಡಿದೆ.

published on : 6th March 2021

ಹೈದರಾಬಾದ್: ಭಗ್ನ ಪ್ರೇಮಿಯ ರೌದ್ರಾವತಾರ; ಪ್ರೀತಿ ನಿರಾಕರಿಸಿದ ಯುವತಿಗೆ ನಡುರಸ್ತೆಯಲ್ಲೇ ಇರಿತ!

ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಹಾಡಹಗಲೇ ಭಗ್ನಪ್ರೇಮಿಯೊಬ್ಬ ರೌದ್ರಾವತಾರ ತೋರಿದ್ದು, ಪ್ರೀತಿ ನಿರಾಕರಿಸಿದ ಕೋಪಕ್ಕೆ ಯುವತಿ ಮೇಲೆ ತಲ್ವಾರ್ ನಿಂದ ಮನಸೋ ಇಚ್ಛೆ ಇರಿದಿದ್ದಾನೆ.

published on : 3rd March 2021
1 2 3 4 5 6 >