
ನಮ್ಮೆಲ್ಲರ ಆರಾಧ್ಯ ದೈವ, ನಡೆದಾಡುವ ದೇವರು, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳಿಗೆ ಭಾರತ ರತ್ನ ಸಿಗದಿರುವುದು ದುರ್ದೈವದ ಸಂಗತಿ...ಬೆಸರ ಬೇಡ ಭಕ್ತ ಸಮೂಹ ..ಏಕೆಂದರೆ ಭಾರತ ರತ್ನಕ್ಕೆ ನಮ್ಮ *ರತ್ನವನ್ನು* ಅಲಂಕರಿಸುವ ಯೋಗವಿಲ್ಲ ...ಏಲ್ಲವು ತೊರಿಕೆಯ ಪರಮಾವದಿ
Advertisement