Advertisement
ಕನ್ನಡಪ್ರಭ >> ವಿಷಯ

ಮೋದಿ ಸರ್ಕಾರ

Anandiben Patel  and Lal ji Tandon

ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಯುಪಿಗೆ ಆನಂದಿ ಬೆನ್-ಎಂಪಿಗೆ ಲಾಲ್ ಜಿ ಟಂಡನ್  Jul 20, 2019

ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ ಮತ್ತು ನಾಗಾಲ್ಯಾಂಡ್ ಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ...

NIA Amendment Bill passed in Lok Sabha, Shah says Modi government will never misuse law

ಲೋಕಸಭೆಯಲ್ಲಿ ಎನ್ಐಎ ತಿದ್ದುಪಡಿ ಮಸೂದೆ ಅಂಗೀಕಾರ: ಮೋದಿ ಸರ್ಕಾರ ಕಾನೂನು ದುರುಪಯೋಗ ಮಾಡಲ್ಲ-ಅಮಿತ್ ಶಾ  Jul 15, 2019

ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ, ಮಸೂದೆ ಮಂಡಿಸಿದ ಗೃಹ ಸಚಿವ ಅಮಿತ್ ಶಾ ಹಾಗೂ ವಿಪಕ್ಷಗಳ ನಡುವೆ ವಾಗ್ಯುದ್ಧ ನಡೆಯಿತು.

Modi government reason for automobile industry's poor performance, alleges Congress

ವಾಹನ ಉದ್ಯಮದಲ್ಲಿ ಕಳಪೆ ಸಾಧನೆಗೆ ಕೇಂದ್ರ ಸರ್ಕಾರವೇ ಕಾರಣ: ಕಾಂಗ್ರೆಸ್‌ ಆರೋಪ  Jul 11, 2019

ವಾಹನಗಳ ಮಾರಾಟ ಕುಸಿತ ಮತ್ತು ಉದ್ಯಮದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಗುರುವಾರ ಕಾಂಗ್ರೆಸ್‌ ಆರೋಪಿಸಿದೆ.

‘Government pessimistic about economy’: Congress Leader P Chidambaram attacks Economic Survey 2019

ಭಾರತದ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರ ನಿರಾಶಾದಾಯಕವಾಗಿದೆ: ಪಿ ಚಿದಂಬರಂ  Jul 04, 2019

ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ವಲಯವಾರು ಬೆಳವಣಿಗೆಯ ಪ್ರಸ್ತಾಪವೇ ಇಲ್ಲ. ಸರ್ಕಾರವೇ ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚದಂಬರಂ ಹೇಳಿದ್ದಾರೆ.

TMC Supports Modi Governments extension of President's Rule in state for next 6 months

ಅಚ್ಚರಿಯಾದ್ರೂ ಸತ್ಯ... ಈ ಒಂದು ವಿಚಾರಕ್ಕೆ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿದ ದೀದಿ..!  Jul 02, 2019

ಮೋದಿ ಸರ್ಕಾರಕ್ಕೆ ಮೊದಲ ಬಾರಿಗೆ ಮಹತ್ವದ ವಿಚಾರಕ್ಕೆ ಸಂಬಂಧಿಸಿದಂತೆ ತೃಣ ಕಾಂಗ್ರೆಸ್ ಬೆಂಬಲ ನೀಡಿ ಅಚ್ಚರಿಗೆ ಕಾರಣವಾಗಿದೆ.

Representational image

ಜೀತ ಕಾರ್ಮಿಕರ ಪುನರ್ವಸತಿಗೆ ಮೀಸಲಾದ ಹಣ ಶೇ 61 ರಷ್ಟು ಕಡಿತಗೊಳಿಸಿದ ಮೋದಿ ಸರ್ಕಾರ  Jun 26, 2019

ದೇಶಾದ್ಯಂತ ರಕ್ಷಿಸಲ್ಪಟ್ಟ ಜೀತದಾಳುಗಳ ಪುನರ್ವಸತಿ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲದ್ದು ...

ESI BENEFITS

ಮೋದಿಗೆ ಗೊತ್ತು ಜನರ ನಾಡಿ ಮಿಡಿತ, ಎರಡು ದಶಕದ ನಂತರ ಇ ಎಸ್ ಐ ಗೆ ಕಟ್ಟುವ ಹಣದಲ್ಲಿ ಕಡಿತ!  Jun 19, 2019

ESI ಎನ್ನುವುದು ಒಂದು ದೊಡ್ಡ ಮೋಸದ ಜಾಲ . ಕೋಟ್ಯಂತರ ಜನ ಕಾರ್ಮಿಕರು ಕಡ್ಡಾಯವಾಗಿ ಕಟ್ಟಲೇಬೇಕಾದ ಹಣವಿದು . ಯಾವುದೇ ಉದ್ದಿಮೆಯ ಮಾಲೀಕನಿರಲಿ ಸಾವಿರ ರೂಪಾಯಿವರೆಗೆ ಖರ್ಚು ಖಂಡಿತಾ ಬರುತ್ತಿತ್ತು .

M B Patil

ಕೇಂದ್ರ ಸಂಪುಟದಲ್ಲಿ ಲಿಂಗಾಯತರನ್ನು ಕಣೆಗಣಿಸುವ ಮೂಲಕ ಮೋದಿ ಸರ್ಕಾರದಿಂದ ಅನ್ಯಾಯ: ಎಂಬಿಪಿ  Jun 04, 2019

ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿ ಮೋದಿ ಸರ್ಕಾರ ವೀರಶೈವರಿಗೆ ಅವಮಾನ ಮಾಡಿದೆ ಎಂದು ...

File Image

ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ, ಮೋದಿ ಸರ್ಕಾರ ಯು-ಟರ್ನ್  Jun 03, 2019

ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ಸರ್ಕಾರದ ನಿರ್ಧಾರಕ್ಕೆ ಹಿಂದಿಯೇತರ ರಾಜ್ಯಗಳಿಂದ...

Will work with full strength to increase job opportunities in MSMEs says Nitin Gadkari

ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು: ಕೇಂದ್ರ ಸಚಿವ ನಿತಿನ್ ಗಡ್ಕರಿ  Jun 02, 2019

ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗೆ ಮೊದಲ ಅದ್ಯತೆ ನೀಡುವುದೇ ತಮ್ಮ ಸರ್ಕಾರದ ಉದ್ದೇಶ ಎಂದು ಕೇಂದ್ರ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ ಮತ್ತು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

Amit sha

ದೇಶದ ಸುರಕ್ಷತೆ, ಜನರ ಕಲ್ಯಾಣ ಮೋದಿ ಸರ್ಕಾರದ ಆದ್ಯತೆಗಳು- ಗೃಹ ಸಚಿವ ಅಮಿತ್ ಶಾ  Jun 01, 2019

ದೇಶದ ಸುರಕ್ಷತೆ ಹಾಗೂ ಜನರ ಕಲ್ಯಾಣ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮೋದಿ ಸಂಪುಟ:  51 ಜನ ಕರೋಡ್ ಪತಿ ಸಚಿವರು, 22 ಸಚಿವರ ವಿರುದ್ದ ಇದೆ ಕ್ರಿಮಿನಲ್ ಕೇಸ್!

ಮೋದಿ ಸಂಪುಟ: 51 ಜನ ಕರೋಡ್ ಪತಿ ಸಚಿವರು, 22 ಸಚಿವರ ವಿರುದ್ದ ಇದೆ ಕ್ರಿಮಿನಲ್ ಕೇಸ್!  Jun 01, 2019

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಮೇ.31 ರಂದು ಮೊದಲ ಸಚಿವ ಸಂಪುಟ ಸಭೆ ನಡೆದಿದೆ.

Modi govt 2.0: In first decision, scholarship hiked for martyrs' children

ಮೋದಿ 2.0 ಮೊದಲ ನಿರ್ಧಾರ: ಯೋಧರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಹುತಾತ್ಮ ಪೊಲೀಸರ ಮಕ್ಕಳಿಗೂ ವಿಸ್ತರಣೆ  May 31, 2019

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.

Six women ministers in Modi government 2.0

ಮೋದಿ ಸರ್ಕಾರದಲ್ಲಿ ಆರು ಮಹಿಳಾ ಸಚಿವರು  May 31, 2019

ನರೇಂದ್ರ ಮೋದಿ ನೇತೃತ್ವದ ಎರಡನೇ ಬಾರಿಯ ಎನ್‌ಡಿಎ ಸರ್ಕಾರದಲ್ಲಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವರಾಗಿ

Over Six thousand guests to attend Narendra Modi swearing-in ceremony at Rashtrapati Bhavan

ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ, ಆರು ಸಾವಿರ ಗಣ್ಯರು ಭಾಗಿ!  May 29, 2019

ನಾಳೆ ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಕಾರ್ಯಕ್ರಮಕ್ಕೆ...

Who can replace BJP 'Chanakya' Amit Shah as president if he gets a Cabinet berth?

ಸಂಪುಟಕ್ಕೆ ಅಮಿತ್ ಶಾ ಸೇರ್ಪಡೆ, ಬಿಜೆಪಿ ಅಧ್ಯಕ್ಷ ಗಾದಿ ಯಾರಿಗೆ?  May 29, 2019

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾಳೆ ಕೇಂದ್ರ ಸಚಿವ ಸಂಪುಟ ಸೇರಲಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಬಿಜೆಪಿ ರಾಷ್ಟ್ರಾದ್ಯಕ್ಷ ಸ್ಥಾನಕ್ಕಾಗಿ ಹಲವು ಪ್ರಮುಖ ನಾಯಕರ ಹೆಸರು ಕೇಳಿ ಬರುತ್ತಿದೆ.

Narendra Modi-Amith Shah meeting sets stage for government formation

ಮೋದಿ-ಶಾ ಮ್ಯಾರಥಾನ್ ಚರ್ಚೆ: ನೂತನ ಸಂಪುಟ ರಚನೆಗೆ ಮುಂದುವರಿದ ಕಸರತ್ತು  May 29, 2019

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಈಗಾಗಲೇ ಸರ್ಕಾರ ರಚನೆ ಕಸರತ್ತು...

Rahul Gandhi

ನೀತಿ ಸಂಹಿತೆ ಉಲ್ಲಂಘಿಸಿಲ್ಲ, ಕಾಂಗ್ರೆಸ್ ವಿರುದ್ಧ ತಾರತಮ್ಯ ಮಾಡಬೇಡಿ: ಚು.ಆಯೋಗಕ್ಕೆ ರಾಹುಲ್ ಗಾಂಧಿ ಉತ್ತರ  May 11, 2019

ನರೇಂದ್ರ ಮೋದಿ ಸರ್ಕಾರ ಬುಡಕಟ್ಟು ಜನಾಂಗದವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಜಾರಿಗೆ ...

Surgical strikes took place before Modi government too, says Lt Gen Hooda

ಮೋದಿ ಸರ್ಕಾರಕ್ಕೂ ಮುನ್ನ ಸರ್ಜಿಕಲ್ ಸ್ಟ್ರೈಕ್ ನಡೆದಿವೆ: ಲೆಫ್ಟಿನೆಂಟ್ ಜನರಲ್ ಹೂಡಾ  May 04, 2019

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೂ ಮುನ್ನ ಹಲವು ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿವೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ...

The goal is to oust Modi govt, gathbandhan will come together at right time: Sam Pitroda

ಮೋದಿ ಸರ್ಕಾರ ಕಿತ್ತೊಗೆಯುವುದೇ ಗುರಿ, ಮಹಾಘಟ್ ಬಂಧನ್ ಸೂಕ್ತ ಸಮಯದಲ್ಲಿ ಒಂದಾಗುತ್ತದೆ: ಸ್ಯಾಮ್ ಪಿತ್ರೋಡಾ  May 04, 2019

ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಮಹಾಘಟ್ ಬಂಧನ್ ಒಂದಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

Page 1 of 2 (Total: 21 Records)

    

GoTo... Page


Advertisement
Advertisement