ಲೆ.ಜ. ರಾಜೇಶ್ ಪಂತ್
ಲೆ.ಜ. ರಾಜೇಶ್ ಪಂತ್

ಭಾರತದ ನೂತನ ಸೈಬರ್ ಮುಖ್ಯಸ್ಥರಾಗಿ ಲೆ.ಜ. ರಾಜೇಶ್ ಪಂತ್ ನೇಮಕ

ಲೆ.ಜ. ರಾಜೇಶ್ ಪಂತ್ (ನಿವೃತ್ತ) ಅವರನ್ನು ಭಾರತದ ನೂತನ ಸೈಬರ್ ಭದ್ರತಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ನವದೆಹಲಿ: ಲೆ.ಜ. ರಾಜೇಶ್ ಪಂತ್ (ನಿವೃತ್ತ)  ಅವರನ್ನು ಭಾರತದ ನೂತನ  ಸೈಬರ್ ಭದ್ರತಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಏ.1ರಿಂಡ ಅವರು ಸೈಬರ್ ಭದ್ರತಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಷ್ಟ್ರದ ಮೊದಲ ಸೈಬರ್ ಭದ್ರತಾ ಮುಖ್ಯಸ್ಥರಾಗಿರುವ ಗುಲ್ಶನ್ ರೈ  ತಮ್ಮ ದೀರ್ಘ ಕಾಲದ ಸೇವೆ ಬಳಿಕ ಮಾರ್ಚ್ ನಲ್ಲಿ ನಿವೃತ್ತರಾಗುತ್ತಿದ್ದಾರೆ.
ಪಂತ್ ಇದಾಗಲೇ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜನಾಲಯಕ್ಕೆ ಸೇರ್ಪಡೆಯಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com