ಅಲೀಘರ್: ಬಿಜೆಪಿಗೆ ಸೇರಿದ್ದ ಮುಸ್ಲಿಂ ಮಹಿಳೆಯನ್ನು ಬಾಡಿಗೆ ಮನೆಯಿಂದ ಹೊರಹಾಕಿದ ಮನೆ ಮಾಲಿಕ

ಮುಸ್ಲಿಂ ಮಹಿಳೆ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಮನೆಯ ಮಾಲಿಕ ಆಕೆಯನ್ನು ಹೊರಹಾಕಿರುವ ಅಮಾನವೀಯ ಘಟನೆ ಅಲೀಘರ್ ನಲ್ಲಿ ನಡೆದಿದೆ.
ಅಲೀಘರ್: ಬಿಜೆಪಿಗೆ ಸೇರಿದ್ದ ಮಹಿಳೆಯನ್ನು ಬಾಡಿಗೆ ಮನೆಯಿಂದ ಹೊರಹಾಕಿದ ಮನೆ ಮಾಲಿಕ
ಅಲೀಘರ್: ಬಿಜೆಪಿಗೆ ಸೇರಿದ್ದ ಮಹಿಳೆಯನ್ನು ಬಾಡಿಗೆ ಮನೆಯಿಂದ ಹೊರಹಾಕಿದ ಮನೆ ಮಾಲಿಕ
ಮುಸ್ಲಿಂ ಮಹಿಳೆ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಮನೆಯ ಮಾಲಿಕ ಆಕೆಯನ್ನು ಹೊರಹಾಕಿರುವ ಅಮಾನವೀಯ ಘಟನೆ ಅಲೀಘರ್ ನಲ್ಲಿ ನಡೆದಿದೆ. 
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರದ ಯೋಜನೆಗಳನ್ನು ಹೊಗಳಿದ್ದ ಮಹಿಳೆ ಗುಲಿಸ್ತಾನ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದು ದೇಶಾದ್ಯಂತ ಸುದ್ದಿಯಾಗಿತ್ತು ಇದರಿಂದ ಆಕ್ರೋಶಗೊಂಡ ಮನೆಯ ಮಾಲಿಕ, ಜಮೀನುದಾರ ಮಹಿಳೆಯನ್ನು ಮನೆಯಿಂದ ಹೊರಹಾಕಿದ್ದಾರೆ. 
ಬಾಡಿಗೆ ಮನೆಯಿಂದ ಏಕಾಏಕಿ ಹೊರಹಾಕಿಸಿಕೊಂಡ ಮಹಿಳೆ ಬೇರೆ ದಾರಿ ಇಲ್ಲದೇ ಮನೆಯ ಮಾಲಿಕ ಹಾಗೂ ಆತಕ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
ಪೊಲೀಸರು ಈ ಪ್ರಕರಣದ ಸಂಬಂಧ ಸಲ್ಮಾನ್ ಖಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com