ಕಾಂಗ್ರೆಸ್ ತೊರೆದ ಸಂಜಯ್ ಸಿಂಗ್, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಬಿಜೆಪಿ ಸೆರುವ ಸಾಧ್ಯತೆ

ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಪಕ್ಶ ತೊರೆದಿದ್ದು, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

Published: 30th July 2019 12:00 PM  |   Last Updated: 30th July 2019 04:37 AM   |  A+A-


Sanjay Sinh quits from Cong, Rajya Sabha, to join BJP

ಕಾಂಗ್ರೆಸ್ ತೊರೆದ ಸಂಜಯ್ ಸಿಂಗ್, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಬಿಜೆಪಿ ಸೆರುವ ಸಾಧ್ಯತೆ

Posted By : SBV SBV
Source : PTI
ನವದೆಹಲಿ: ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಪಕ್ಶ ತೊರೆದಿದ್ದು, ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 

ಸಂಜಯ್ ಸಿಂಗ್ ಬಿಜೆಪಿ ಸೇರರುವುದಾಗಿ ಘೋಷಿಸಿದ್ದಾರೆ. ಸಂಜಯ್ ಸಿಂಗ್ ಅಸ್ಸಾಂ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ರಾಜೀನಾಮೆಯನ್ನು  ಅಂಗೀಕರಿಸಿದ್ದಾರೆ. 

ಈ ಹಿಂದೆಯೂ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಉತ್ತರ ಪ್ರದೇಶದ ಅಮೇಥಿಯಿಂದ 90 ರ ದಶಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp