ಉಗ್ರರ ಹೆಡೆಮುರಿ ಕಟ್ಟಿದ ಭದ್ರತಾ ಪಡೆ: ಶೋಪಿಯಾನ್ ಎನ್ ಕೌಂಟರ್ ಗೆ ನಾಲ್ವರು ಉಗ್ರರ ಬಲಿ

: ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ನಾಲ್ವರು ಉಗ್ರಗಾಮಿಗಳು ಹತರಾಗಿರುವ ಘಟನೆ ಶೋಪಿಯಾನ್ ಜಿಲ್ಲೆಯ ದಂರಂದೋರಾ ಪ್ರದೇಶದ ಕೀಗಮ್ ನಲ್ಲಿ ನಡೆದಿದೆ.

Published: 23rd June 2019 12:00 PM  |   Last Updated: 23rd June 2019 11:00 AM   |  A+A-


J-K 4 terrorists killed-in Shopian encounter

ಉಗ್ರರ ಹೆಡೆಮುರಿ ಕಟ್ಟಿದ ಭದ್ರತಾ ಪಡೆ: ಶೋಪಿಯಾನ್ ಎನ್ ಕೌಂಟರ್ ಗೆ ನಾಲ್ವರು ಉಗ್ರರ ಬಲಿ

Posted By : RHN RHN
Source : ANI
ಶೋಪಿಯಾನ್: ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ನಾಲ್ವರು ಉಗ್ರಗಾಮಿಗಳು ಹತರಾಗಿರುವ ಘಟನೆ ಶೋಪಿಯಾನ್ ಜಿಲ್ಲೆಯ ದಂರಂದೋರಾ ಪ್ರದೇಶದ ಕೀಗಮ್ ನಲ್ಲಿ ನಡೆದಿದೆ. 

ಘಟನಾ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಮತ್ತಿತರೆ ದಾಖಲೆಗಳು ಸಿಕ್ಕಿದ್ದು ಭದ್ರತಾ ಪಡೆಗಳು ವಶಕ್ಕೆ ಪಡೆದಿದೆ.

ಹತ್ಯೆಯಾಗಿರುವ ಉಗ್ರರ ಗುರುತಿಸುವಿಕೆ ಕಾರ್ಯ ಪ್ರಗತಿಯಲ್ಲಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp