ಜಾರ್ಖಂಡ್ ನಲ್ಲಿ ಭೀಕರ ಅಪಘಾತ: ಕಮರಿಗೆ ಉರುಳಿದ ಬಸ್, 6 ಸಾವು, 39 ಮಂದಿಗೆ ಗಾಯ

ಬಸ್ಸೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿ 39 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‌ನ ಗರ್ಹ್ವಾದಲ್ಲಿ ನಡೆದಿದೆ.

Published: 25th June 2019 12:00 PM  |   Last Updated: 25th June 2019 09:16 AM   |  A+A-


6 killed, 39 injured as bus falls into gorge in Jharkhand

ಜಾರ್ಖಂಡ್ ನಲ್ಲಿ ಭೀಕರ ಅಪಘಾತ: ಕಮರಿಗೆ ಉರುಳಿದ ಬಸ್, 6 ಸಾವು, 39 ಮಂದಿಗೆ ಗಾಯ

Posted By : RHN RHN
Source : ANI
ರಾಂಚಿ: ಬಸ್ಸೊಂದು ಕಮರಿಗೆ ಉರುಳಿಬಿದ್ದು ಆರು ಮಂದಿ ಸಾವನ್ನಪ್ಪಿ 39 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‌ನ ಗರ್ಹ್ವಾದಲ್ಲಿ ನಡೆದಿದೆ.

ಜಾರ್ಖಂಡ್ ನಿಂದ ಛತ್ತೀಸ್ ಘರ್ ಗೆ ತೆರಳುತ್ತಿದ್ದ ಬಸ್ ಕಮರಿಗೆ ಉರುಳಿಬಿದ್ದಿದೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ.

ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp