ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಹೆಣ್ಣು ಚಿರತೆ: ವಿಡಿಯೋ ವೈರಲ್ 

ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ಇಗಟ್ ಪುರಿ ಪ್ರದೇಶದಲ್ಲಿ ಹೆಣ್ಣು ಚಿರತೆಯೊಂದು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
ಮರಿಗಳೊಂದಿಗೆ ಚಿರತೆ
ಮರಿಗಳೊಂದಿಗೆ ಚಿರತೆ
Updated on

ನಾಸಿಕ್: ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ಇಗಟ್ ಪುರಿ ಪ್ರದೇಶದಲ್ಲಿ ಹೆಣ್ಣು ಚಿರತೆಯೊಂದು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

ಗುಡಿಸಲು ಒಂದರಲ್ಲಿ ಜನ್ಮ ನೀಡಿದ್ದು, ಮರಿಗಳು ಲಗುಬಗೆಯಿಂದ ಆತ್ತಿಂದತ್ತಾ ಓಡಾಡುತ್ತಿವೆ. ತಾಯಿ ಚಿರತೆ ಮರಿಗಳನ್ನು ಸುರಕ್ಷಿತವಾಗಿ ಹಾರೈಕೆ ಮಾಡುತ್ತಿರುವ ವಿಡಿಯೋವನ್ನು ಅರಣ್ಯ ಇಲಾಖೆ ಹಂಚಿಕೊಂಡಿದೆ.

ಎಲ್ಲಾ ಮರಿಗಳು ಆರೋಗ್ಯದಿಂದ ಇದ್ದು, ಸುರಕ್ಷಿತವಾಗಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com