ರೈಲು ಹಳಿಗಳ ಮೇಲೆ ವಲಸಿಗ ಕಾರ್ಮಿಕರ ಸಾವು: ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಹೆಚ್ಚುವರಿ ಪರಿಹಾರಕ್ಕೆ ಪ್ರಧಾನಿ ಒಪ್ಪಿಗೆ 

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿಗಳ ಮೇಲೆ ಸಾವನ್ನಪ್ಪಿದ 16 ವಲಸಿಗ ಕಾರ್ಮಿಕರ ಕುಟುಂಬ ಸದಸ್ಯರುಗಳಿಗೆ ಮಾನವೀಯ ನೆಲೆಯಲ್ಲಿ (ex gratia) ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಿದ್ದಾರೆ. 
ರೈಲು ಹಳಿಗಳ ಮೇಲೆ ವಲಸಿಗ ಕಾರ್ಮಿಕರ ಸಾವು: ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಹೆಚ್ಚುವರಿ ಪರಿಹಾರ
ರೈಲು ಹಳಿಗಳ ಮೇಲೆ ವಲಸಿಗ ಕಾರ್ಮಿಕರ ಸಾವು: ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಹೆಚ್ಚುವರಿ ಪರಿಹಾರ

ನವದೆಹಲಿ: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿಗಳ ಮೇಲೆ ಸಾವನ್ನಪ್ಪಿದ 16 ವಲಸಿಗ ಕಾರ್ಮಿಕರ ಕುಟುಂಬ ಸದಸ್ಯರುಗಳಿಗೆ ಮಾನವೀಯ ನೆಲೆಯಲ್ಲಿ (ex gratia) ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಿದ್ದಾರೆ. 

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಪರಿಹಾರ ಮೊತ್ತ ಮೃತ ಸಂತ್ರಸ್ತರ ಕುಟುಂಬಗಳಿಗೆ ತಲುಪಲಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ದೊರೆಯಲಿದೆ. 
 
ಮೃತರ ವಿವರಗಳು ಹಾಗೂ ಪರಿಹಾರಕ್ಕಾಗಿ ಅಗತ್ಯವಿರುವ ಅನುದಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪ್ರಧಾನಿಗಳ ಕಾರ್ಯಾಲಯ ರೈಲ್ವೆ ಇಲಾಖೆಯನ್ನು ಕೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com