ಬೆಳಿಗ್ಗೆ 7-11 ವರೆಗೆ ಕರ್ಫ್ಯೂ ಸಡಿಸಿದ ಪಂಜಾಬ್ ಸರ್ಕಾರ: ಮೇ.03 ರ ನಂತರವೂ ಲಾಕ್ ಡೌನ್ ಮುಂದುವರಿಕೆ 

ಪಂಜಾಬ್ ಸರ್ಕಾರ ಬೆಳಿಗ್ಗೆ 7-11 ವರೆಗೆ ಕರ್ಫ್ಯೂ ಸಡಿಲಿಕೆ ಮಾಡುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. 
ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್

ಚಂಡೀಘರ್: ಬೆಳಿಗ್ಗೆ 7-11 ವರೆಗೆ ಕರ್ಫ್ಯೂ ಸಡಿಸಿದ ಪಂಜಾಬ್ ಸರ್ಕಾರ: ಮೇ.03 ರ ನಂತರವೂ ಲಾಕ್ ಡೌನ್ ಮುಂದುವರಿಕೆ 

ಪಂಜಾಬ್ ಸರ್ಕಾರ ಬೆಳಿಗ್ಗೆ 7-11 ವರೆಗೆ ಕರ್ಫ್ಯೂ ಸಡಿಲಿಕೆ ಮಾಡುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. ಪ್ರತಿ ದಿನ ಈ ಅವಧಿಯಲ್ಲಿ ಕರ್ಫ್ಯೂ ಸಡಿಲಿಕೆ ಮಾಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಆದರೆ ರಾಜ್ಯಾದ್ಯಂತ ಒಟ್ಟಾರೆ ಲಾಕ್ ಡೌನ್ ಮೇ.03 ನಂತರವೂ ಮುಂದುವರೆಯಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಮೇ.03 ರ ನಂತರವೂ ಎರಡುವಾರಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ, ಮುಂದಿನ ಪರಿಸ್ಥಿತಿ ಏನಾಗಲಿದೆ ನೋಡೋಣ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com