ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್ 

ಜ.೦5 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿಗಳು, ಡಾಟಾ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿ ವಿವಿಯ 3 ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 
ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್
ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್

ನವದೆಹಲಿ: ಜ.೦5 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿಗಳು, ಡಾಟಾ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿ ವಿವಿಯ 3 ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ವಾಟ್ಸ್ ಆಪ್ ಗ್ರೂಪ್ ( ಯೂನಿಟಿ ಎಗೆನೆಸ್ಟ್ ಲೆಫ್ಟ್, ಫ್ರೆಂಡ್ಸ್ ಆಫ್ ಆರ್ ಎಸ್ಎಸ್) ವಾಟ್ಸ್ ಆಪ್ ಐಎನ್ ಸಿ, ಗೂಗಲ್ ಐಎನ್ ಸಿ ಹಾಗೂ ಆಪಲ್ ಐಎನ್ ಸಿಗಳಲ್ಲಿರುವ ಎಲ್ಲಾ ಸಾಕ್ಷ್ಯಗಳನ್ನು ಸಂರಕ್ಷಿಸಲು ದೆಹಲಿ ಪೊಲೀಸರು ಹಾಗೂ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅಮಿತ್ ಪರಮೇಶ್ವರನ್, ಅತುಲ್ ಸೂದ್, ಶುಕ್ಲಾ ವಿನಾಯಕ್ ಸಾವಂತ್ ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com