ಕೊನೆಗೂ ಖಾತೆ ಹಂಚಿಕೆ ಮಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಕೊನೆಗೂ ಖಾತೆ ಹಂಚಿಕೆ ಮಾಡಿದ್ದು, 28 ಸಚಿವರ ಹೆಗಲಿಗೆ ಹೊಣೆಗಾರಿಕೆ ನೀಡಿದ್ದಾರೆ. ನರೋತ್ತಮ ಮಿಶ್ರಾ: ಗೃಹ ಸಚಿವ ಮತ್ತು ಕಾನೂನು ಮತ್ತು ಸಂಸದೀಯ ಖಾತೆಯಶೋಧರ ರಾಜೇ ಸಿಂಧಿಯಾ: ಕ್ರೀಡಾ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ನೀಡಲಾಗಿದೆ

Published: 13th July 2020 12:54 PM  |   Last Updated: 13th July 2020 12:54 PM   |  A+A-


Shivaraj siingh couhan

ಶಿವರಾಜ್ ಸಿಂಗ್ ಚೌಹಾಣ್

Posted By : Shilpa D
Source : Online Desk

ಭೂಪಾಲ್ : ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಕೊನೆಗೂ ಖಾತೆ ಹಂಚಿಕೆ ಮಾಡಿದ್ದು, 28 ಸಚಿವರ ಹೆಗಲಿಗೆ ಹೊಣೆಗಾರಿಕೆ ನೀಡಿದ್ದಾರೆ. ನರೋತ್ತಮ ಮಿಶ್ರಾ: ಗೃಹ ಸಚಿವ ಮತ್ತು ಕಾನೂನು ಮತ್ತು ಸಂಸದೀಯ ಖಾತೆಯಶೋಧರ ರಾಜೇ ಸಿಂಧಿಯಾ: ಕ್ರೀಡಾ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ನೀಡಲಾಗಿದೆ.

ಶಾಸಕರು ಮತ್ತು ಅವರಿಗೆ ನೀಡಿರುವ ಖಾತೆಗಳ ವಿವರ

ಗೋಪಾಲ್ ಭಾರ್ಗವ - ಲೋಕೋಪಯೋಗಿ, ಗ್ರಾಮ ಕೈಗಾರಿಕೆಗಳು

ತುಳಸಿ ರಾಮ್ ಸಿಲ್ವತ್ - ಜಲ ಸಂಪನ್ಮೂಲ, ಮೀನುಗಾರಿಕೆ ಕಲ್ಯಾಣ ಮತ್ತು ಮೀನುಗಾರಿಕೆ ಅಭಿವೃದ್ಧಿ

ವಿಜಯ್ ಷಾ - ಅರಣ್ಯ

ಜಡ್ಗಿಶ್ ಡಿಯೋರಾ - ವಾಣಿಜ್ಯ ತೆರಿಗೆಗಳು, ಹಣಕಾಸು, ಯೋಜನಾ ಆರ್ಥಿಕ ಮತ್ತು ಅಂಕಿಅಂಶಗಳು

ಬಿಸಾಹು ಲಾಲ್ ಸಿಂಗ್ - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ರಕ್ಷಣೆ

ಯಶೋಧರ ರಾಜೆ ಸಿಂಧಿಯಾ - ಕ್ರೀಡೆ ಮತ್ತು ಯುವ ಕಲ್ಯಾಣ, ತಾಂತ್ರಿಕ ಶಿಕ್ಷಣ ಕೋಶ ಅಭಿವೃದ್ಧಿ ಮತ್ತು ಉದ್ಯೋಗ

ಭೂಪೇಂದ್ರ ಸಿಂಗ್ - ನಗರಾಭಿವೃದ್ಧಿ ಮತ್ತು ವಸತಿ

ಮೀನಾ ಸಿಂಗ್ ಮಾಂಡ್ವೆ - ಪ್ರಾಚೀನ ಜಾತಿ ಕಲ್ಯಾಣ, ಪರಿಶಿಷ್ಟ ಜಾತಿ ಕಲ್ಯಾಣ


 

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp