ಬಂಗಾಳದಲ್ಲಿ 1 ಲಕ್ಷ ಜನರು ಕ್ವಾರೆಂಟೈನ್ ಗೆ! 

ಕೊರೋನಾ ವೈರಸ್ ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 24 ಗಂಟೆಗಳಲ್ಲಿ 3 ಸಾವು ಸಂಭವಿಸಿದ್ದು, ಬರೊಬ್ಬರಿ 1 ಲಕ್ಷ ಜನರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. 
ಬಂಗಾಳದಲ್ಲಿ 1 ಲಕ್ಷ ಜನರು ಕ್ವಾರೆಂಟೈನ್ ಗೆ!
ಬಂಗಾಳದಲ್ಲಿ 1 ಲಕ್ಷ ಜನರು ಕ್ವಾರೆಂಟೈನ್ ಗೆ!

ಕೋಲ್ಕತ್ತ: ಕೊರೋನಾ ವೈರಸ್ ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 24 ಗಂಟೆಗಳಲ್ಲಿ 3 ಸಾವು ಸಂಭವಿಸಿದ್ದು, ಬರೊಬ್ಬರಿ 1 ಲಕ್ಷ ಜನರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. 

ಭಾನುವಾರ ಉಸಿರಾಟದ ತೊಂದರೆಯಿಂದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಾ.31 ರಂದು ಆಕೆ ಮೃತಪಟ್ಟಿದ್ದು ಮೃತಪಟ್ಟಿರುವ ಮಹಿಳೆಯ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ. ಈ ಬೆನ್ನಲ್ಲೇ ಆಕೆಯನ್ನು ಐಸೊಲೇಷನ್ ವಾರ್ಡ್ ನಲ್ಲಿಡಲು ಆಗ್ರಹಿಸಿದ್ದ ಬೇಡಿಕೆಯನ್ನು ಅಧಿಕಾರಿಗಳು ನಿರಾಕರಿಸಿದ ಕಾರಣ ಸರ್ಕಾರಿ ದಾದಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. 

ವೈರಾಣು ಹರಡುವಿಕೆ ಕಡಿಮೆ ಮಾಡಲು ಅಧಿಕಾರಿಗಳು ಬರೊಬ್ಬರಿ 1 ಲಕ್ಷ ಜನರನ್ನು ಕ್ವಾರಂಟೈನ್ ನಲ್ಲಿರಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com