
ವಿನೋದ್ ದಗಾ
ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ಶಾಸಕ ವಿನೋದ್ ದಗಾ ಅವರು ದೇವರಿಗೆ ಪೂಜೆ ಮಾಡುವಾಗಲೇ ಪ್ರಾಣ ಬಿಟ್ಟಿದ್ದು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿನೋದ್ ದಗಾ ಅವರು ನವೆಂಬರ್ 12ರಂದೆ ಮೃತಪಟ್ಟಿದ್ದರು. ಆದರೆ ಇದೀಗ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಸಿಸಿಟಿವಿಯಲ್ಲಿ ಕಾಣಿಸಿರುವಂತೆ ಮೊದಲಿಗೆ ದೇವರಿಗೆ ನಮಸ್ಕಾರ ಮಾಡಿ ವಿಗ್ರಹದ ಹತ್ತಿರಕ್ಕೆ ಹೋದ ವಿನೋದ್ ಅವರು ನಂತರ ಹೃದಯಾಘಾತದಿಂದ ಎದೆಯನ್ನು ಹಿಡಿದುಕೊಂಡು ಕೆಳಗೆ ಬೀಳುತ್ತಾರೆ. ಆ ಕ್ಷಣವೇ ಅವರು ಮೃತಪಟ್ಟಿದ್ದಾರೆ.
Ex Congress MLA Vinod daga dies of Cardiac Arrest while worshipping..incident caught on CCTV..
— Gagan Sharma (@gagansharma2586) November 16, 2020
May his soul rest in peace..@pankajbajpai22 @i_m_dollar @INCIndia @betul_talks @INCMP pic.twitter.com/fCFpfIRNQ2
ವಿನೋದ್ ದಗಾ ಅವರು ಮಧ್ಯಪ್ರದೇಶ ಬೆತುಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದರು.