ದೇವ್ ದೀಪಾವಳಿಗೆ ವಾರಾಣಸಿಗೆ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ದೇವ್ ದೀಪಾವಳಿ ಹಿನ್ನೆಲೆಯಲ್ಲಿ ವಾರಾಣಾಸಿಗೆ ಭೇಟಿ ನೀಡಲಿದ್ದಾರೆ. 
ದೇವ್ ದೀಪಾವಳಿಗೆ ವಾರಾಣಸಿಗೆ ಮೋದಿ ಭೇಟಿ
ದೇವ್ ದೀಪಾವಳಿಗೆ ವಾರಾಣಸಿಗೆ ಮೋದಿ ಭೇಟಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ದೇವ್ ದೀಪಾವಳಿ ಹಿನ್ನೆಲೆಯಲ್ಲಿ ವಾರಾಣಾಸಿಗೆ ಭೇಟಿ ನೀಡಲಿದ್ದಾರೆ. 

ದೇವ್ ದೀಪಾವಳಿ ನ.30 ರಂದು ಸಂಜೆ ನಡೆಯಲಿದ್ದು, ಆಚರಣೆಯ ಭಾಗವಾಗಿ ನಡೆಯುವ ದೀಪೋತ್ಸವದ ಮೊದಲ ದೀಪವನ್ನು ಮೋದಿ ಹಚ್ಚಲಿದ್ದಾರೆ.

ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ದೇವ್ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಆಚರಣೆಯ ಭಾಗವಾಗಿ ಗಂಗಾ ನದಿಯ ಇಕ್ಕೆಲೆಗಳಲ್ಲಿಯೂ 11 ಲಕ್ಷ ದೀಪಗಳನ್ನು ಬೆಳಗಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಗೆ ಯೋಗಿ ಆದಿತ್ಯನಾಥ್ ಸಾಥ್ ನೀಡಲಿದ್ದಾರೆ.  ದೇವ್ ದೀಪಾವಳಿ ಆಚರಣೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com