ವಿಶ್ವದ ಅತಿ ಉದ್ದದ ಮನಾಲಿ-ಲೇಹ್ ಹೆದ್ದಾರಿ ಅಟಲ್ ಸುರಂಗ ಮಾರ್ಗ ಪೂರ್ಣ

ಹತ್ತು ಸಾವಿರ ಅಡಿಗಳಿಗಿಂತ ಹೆಚ್ಚು ಉದ್ದದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಮನಾಲಿಯನ್ನು ಲೇಹ್ ನೊಂದಿಗೆ ಸಂಪರ್ಕಿಸುವ 9.2 ಕಿ.ಮೀ ಅಟಲ್ ಸುರಂಗ ಮಾರ್ಗದ  ನಿರ್ಮಾಣ ಕಾರ್ಯ  10 ವರ್ಷಗಳ ಬಳಿಕ ಪೂರ್ಣಗೊಂಡಿದೆ. 
ವಿಶ್ವದ ಅತಿ ಉದ್ದದ ಮನಾಲಿ-ಲೇಹ್ ಹೆದ್ದಾರಿ  ಅಟಲ್ ಸುರಂಗ ಮಾರ್ಗ ಪೂರ್ಣ
ವಿಶ್ವದ ಅತಿ ಉದ್ದದ ಮನಾಲಿ-ಲೇಹ್ ಹೆದ್ದಾರಿ  ಅಟಲ್ ಸುರಂಗ ಮಾರ್ಗ ಪೂರ್ಣ

ಲೇಹ್: ಹತ್ತು ಸಾವಿರ ಅಡಿಗಳಿಗಿಂತ ಹೆಚ್ಚು ಉದ್ದದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಮನಾಲಿಯನ್ನು ಲೇಹ್ ನೊಂದಿಗೆ ಸಂಪರ್ಕಿಸುವ 9.2 ಕಿ.ಮೀ ಅಟಲ್ ಸುರಂಗ ಮಾರ್ಗದ  ನಿರ್ಮಾಣ ಕಾರ್ಯ 10 ವರ್ಷಗಳ ಬಳಿಕ ಪೂರ್ಣಗೊಂಡಿದೆ. 

ಅಟಲ್ ಟನಲ್, ಮನಾಲಿಯನ್ನು ಲೇಹ್ಗೆ ಸಂಪರ್ಕಿಸುತ್ತದೆ, ಇದು 10,ಸಾವಿರ  ಅಡಿಗಳಿಗಿಂತ ಹೆಚ್ಚು ಉದ್ದದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಸುರಂಗವನ್ನು ಪೂರ್ಣಗೊಳಿಸಲು ಆರು ವರ್ಷಗಳಿಗಿಂತ ಕಡಿಮೆ ಸಮಯ  ತೆಗೆದುಕೊಳ್ಳಬೇಕಾಗಿತ್ತು, ಆದರೆ ಇದು 10 ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ಮುಖ್ಯ ಎಂಜಿನಿಯರ್ ಹೇಳಿದ್ದಾರೆ.

ಇದೇ ವೇಳೆ ಅವರು ಮಾತನಾಡಿದ ಅವರು ಪ್ರತಿ 60 ಮೀಟರ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್ನಲ್ಲಿ ತುರ್ತು ನಿರ್ಗಮನ ಸುರಂಗಳನ್ನು ನಿರ್ಮಾಣ ಮಾಡಲಾಗಿದೆ.

ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿ.ಮೀ ಕಡಿಮೆ ಮಾಡಲಿದೆ. ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಸಹ ಉಳಿತಾಯವಾಗಲಿದೆ ಎಂದೂ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com