ಎನ್ ಕೌಂಟರ್ ಮುನ್ನ ಉಗ್ರನಿಗೆ ಭಾರತೀಯ ಸೇನಾಧಿಕಾರಿಯ ವಿಡಿಯೋ ಕಾಲ್- ವೀಡಿಯೋ ವೈರಲ್ 

ಎನ್ ಕೌಂಟರ್ ಮುನ್ನ ಜೈಷ್ ಉಗ್ರನೊಂದಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಮಂಗಳವಾರ ನಡೆದ ಎನ್ ಕೌಂಟರ್ ವೇಳೆ ಶರಣಾಗುವಂತೆ ಉಗ್ರನಿಗೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ಉಗ್ರ ನಿರಾಕರಿಸಿದ್ದಾನೆ.
ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ಉಗ್ರ
ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ಉಗ್ರ
Updated on

ಚಂಡೀಗಢ: ಎನ್ ಕೌಂಟರ್ ಮುನ್ನ ಜೈಷ್ ಉಗ್ರನೊಂದಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಮಂಗಳವಾರ ನಡೆದ ಎನ್ ಕೌಂಟರ್ ವೇಳೆ ಶರಣಾಗುವಂತೆ ಉಗ್ರನಿಗೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ಉಗ್ರ ನಿರಾಕರಿಸಿದ್ದಾನೆ.

ಕುಲ್ಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ನಂತರ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ವಿಡಿಯೋ ಕಾಲ್ ಮೂಲಕ  ಶರಣಾಗುವಂತೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ತಿರಸ್ಕರಿಸಿದ ಉಗ್ರ, ಕಾಶ್ಮೀರದಲ್ಲಿ ಭಾರತೀಯ ಸೇನೆಯ ಬೆಂಬಲವನ್ನು ಶ್ಲಾಘಿಸುತ್ತಾನೆ. ಆದರೆ ಶರಣಾಲು ನಿರಾಕರಿಸುತ್ತಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com