ಹವಾ ನಿಕಲ್ ಗಯಿ': ಪತ್ರಕರ್ತನ ಮೇಲೆ ಕೆರಳಿದ ರಾಹುಲ್! ವಿಡಿಯೋ

ಲೋಕಸಭೆಯಿಂದ ಅನರ್ಹಗೊಂಡ ನಂತರ ಶನಿವಾರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಉಪನಾಮ' ಪ್ರಕರಣದಲ್ಲಿ ಶಿಕ್ಷೆಯ ಬಗ್ಗೆ ಪ್ರಶ್ನಿಸುತ್ತಿದ್ದ ಪತ್ರಕರ್ತನ ವಿರುದ್ಧ ಕೋಪಗೊಂಡ ಪ್ರಸಂಗ ನಡೆಯಿತು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡ ನಂತರ ಶನಿವಾರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಉಪನಾಮ' ಪ್ರಕರಣದಲ್ಲಿ ಶಿಕ್ಷೆಯ ಬಗ್ಗೆ ಪ್ರಶ್ನಿಸುತ್ತಿದ್ದ ಪತ್ರಕರ್ತನ ವಿರುದ್ಧ ಕೋಪಗೊಂಡ ಪ್ರಸಂಗ ನಡೆಯಿತು.

“ಪತ್ರಕರ್ತನಂತೆ ನಟಿಸಬೇಡಿ. ನೀವು ಏಕೆ ಉತ್ತಮ ಪ್ರಶ್ನೆ  ಕೇಳಬಾರದು? ನೀವು ಬಿಜೆಪಿಗಾಗಿ ಕೆಲಸ ಮಾಡುತ್ತೀರಿ ಎಂಬುದು ಸ್ಪಷ್ಟವಾಗಿದೆ. ಉತ್ತಮ ವಿಧಾನದೊಂದಿಗೆ  ಪ್ರಶ್ನೆಗಳನ್ನು ಏಕೆ ಕೇಳುತ್ತಿಲ್ಲ ಎಂದರು.

ಪತ್ರಕರ್ತ ಪ್ರಶ್ನೆ ಕೇಳುವುದನ್ನು ನಿಲ್ಲಿಸಿದ ನಂತರ, ಹವಾ ನಿಕಲ್ ಗಯಿ?  ಎಂದು ಹೇಳುವ ಮೂಲಕ ಗಾಂಧಿ ಅವರನ್ನು ಲೇವಡಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com