ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನದಲ್ಲಿ ಬಿಜೆಪಿ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್; ಮಧ್ಯ ಪ್ರದೇಶದಲ್ಲಿ ಜಿದ್ದಾಜಿದ್ದಿ

2024ರ ಲೋಕಸಭೆ ಚುನಾವಣೆಯ ಸೆಮಿ ಫೈನಲ್ ಎಂದೇ ಬಿಂಬಿಸಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಮತದಾನ ಗುರುವಾರ ಸಂಜೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿ...
ಬಿಜೆಪಿ-ಕಾಂಗ್ರೆಸ್
ಬಿಜೆಪಿ-ಕಾಂಗ್ರೆಸ್

ನವದೆಹಲಿ: 2024ರ ಲೋಕಸಭೆ ಚುನಾವಣೆಯ ಸೆಮಿ ಫೈನಲ್ ಎಂದೇ ಬಿಂಬಿಸಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಮತದಾನ ಗುರುವಾರ ಸಂಜೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿ ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.

ಹಲವು ಸಮೀಕ್ಷೆಗಳ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಕಮಲ ಅರಳಿಲಿದೆ ಎಂದು ಹೇಳಿವೆ. ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಕಮಾಲ್ ಮಾಡಲಿದ್ದು, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆದರೆ ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಗೊತ್ತಾಗಲಿದೆ.

ಮಧ್ಯಪ್ರದೇಶ
ಜನ್ ಕಿ ಬಾತ್
ಬಿಜೆಪಿ: 100-123
ಕಾಂಗ್ರೆಸ್: 102-125
ಇತರೆ: 5

ರಿಪಬ್ಲಿಕ್ ಟಿವಿ - ಮ್ಯಾಟ್ರಿಜ್
ಬಿಜೆಪಿ: 118-130
ಕಾಂಗ್ರೆಸ್: 97-107
ಇತರೆ: 0-2

ಟಿವಿ 9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್
ಬಿಜೆಪಿ: 106-116
ಕಾಂಗ್: 111-121
ಇತರೆ: 0-6

ರಾಜಸ್ಥಾನ
ಜನ್ ಕಿ ಬಾತ್
ಬಿಜೆಪಿ: 100-122
ಕಾಂಗ್ರೆಸ್: 62-85
ಇತರೆ: 14-15

ಟೈಮ್ಸ್ ನೌ-ಇಟಿಜಿ
ಬಿಜೆಪಿ: 108-128
ಕಾಂಗ್ರೆಸ್: 56-72
ಇತರೆ: 13-21

ಟಿವಿ 9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್
ಬಿಜೆಪಿ: 100-110
ಕಾಂಗ್ರೆಸ್: 90-100
ಇತರೆ: 05-15

ಛತ್ತೀಸ್‌ಗಢ
ಎಬಿಪಿ ನ್ಯೂಸ್-ಸಿ ವೋಟರ್
ಬಿಜೆಪಿ: 36-48
ಕಾಂಗ್ರೆಸ್: 41-53
ಇತರೆ: 0-4

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ: 36-46
ಕಾಂಗ್ರೆಸ್: 40-50
ಇತರೆ: 1-5

ಭಾರತ ಟಿವಿ-CNX
ಬಿಜೆಪಿ: 30-40
ಕಾಂಗ್ರೆಸ್: 46-56
ಇತರೆ: 3-5

ಜನ್ ಕಿ ಬಾತ್
ಬಿಜೆಪಿ: 34-45
ಕಾಂಗ್ರೆಸ್: 42-53
ಇತರೆ: 3

ಟುಡೇಸ್ ಚಾಣಕ್ಯ
ಬಿಜೆಪಿ: 33
ಕಾಂಗ್ರೆಸ್: 57
ಇತರೆ: 0

ರಿಪಬ್ಲಿಕ್ ಟಿವಿ - ಮ್ಯಾಟ್ರಿಜ್
ಬಿಜೆಪಿ: 34-42
ಕಾಂಗ್ರೆಸ್: 44-52
ಇತರೆ: 00-02

TV 9 ಭಾರತವರ್ಷ- ಪೋಲ್‌ಸ್ಟ್ರಾಟ್
ಬಿಜೆಪಿ: 35-45
ಕಾಂಗ್ರೆಸ್: 40-50
ಇತರೆ: 0-3

ತೆಲಂಗಾಣ
ಭಾರತ ಟಿವಿ-CNX
BRS: 31-47
ಕಾಂಗ್: 63-79
ಬಿಜೆಪಿ: 2-4
ಎಂಐಎಂ: 5-7

ಜನ್ ಕಿ ಬಾತ್
BRS: 40-55
ಕಾಂಗ್ರೆಸ್: 48-64
ಬಿಜೆಪಿ: 7-13
ಎಂಐಎಂ: 4-7

ಮಿಜೋರಾಂ
ಭಾರತ ಟಿವಿ-CNX
MNF: 14-18
ZPM: 12-16
ಕಾಂಗ್ರೆಸ್: 8-10
ಬಿಜೆಪಿ: 0-2

ಜನ್ ಕಿ ಬಾತ್
MNF: 10-14
ZPM: 15-25
ಕಾಂಗ್: 5-9
ಬಿಜೆಪಿ: 0-2

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com