ಒಡಿಶಾ ರೈಲು ಅಪಘಾತ: ಸಹಾಯವಾಣಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಒಡಿಶಾದಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಸಚಿವಾಲಯ ಸಹಾಯಣಿ ಬಿಡುಗಡೆ ಮಾಡಿದೆ.
ಒಡಿಶಾ ರೈಲು ಅಪಘಾತ ಸಹಾಯವಾಣಿ ಬಿಡುಗಡೆ
ಒಡಿಶಾ ರೈಲು ಅಪಘಾತ ಸಹಾಯವಾಣಿ ಬಿಡುಗಡೆ
Updated on

ಭುವನೇಶ್ವರ: ಒಡಿಶಾದಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಸಚಿವಾಲಯ ಸಹಾಯಣಿ ಬಿಡುಗಡೆ ಮಾಡಿದೆ.

ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಘಾತ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವು ಒಡಿಶಾ ಸರ್ಕಾರ ಮತ್ತು ಆಗ್ನೇಯ ರೈಲ್ವೆಯೊಂದಿಗೆ ಸಮನ್ವಯ ಸಾಧಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ತುರ್ತು ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ ಮತ್ತು ಮುಖ್ಯಮಂತ್ರಿ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, 033- 22143526/ 22535185 ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎನ್ನಲಾಗಿದೆ. ಅಲ್ಲದೆ ನೂರಕ್ಕೂ ಹೆಚ್ಚು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಸಹಾಯವಾಣಿ ಸಂಖ್ಯೆ: 
ಹೌರಾದಲ್ಲಿ ಸಹಾಯವಾಣಿ ಸಂಖ್ಯೆಗಳು - 033 - 26382217
ಖರಗ್‌ಪುರ ಸಹಾಯವಾಣಿ 8972073925, 9332392339
ಬಾಲಸೋರ್ ಸಹಾಯವಾಣಿ - 8249591559, 7978418322
ಶಾಲಿಮಾರ್ ಸಹಾಯವಾಣಿ - 9903370746

ಅಂತೆಯೇ South Central Railway ಕೂಡ ಸಹಾಯವಾಣಿ ಬಿಡುಗಡೆ ಮಾಡಿದ್ದು, ಸಹಾಯವಾಣಿ ವಿವರ ಇಂತಿದೆ.
1. SCR Hqrs (ಎಸ್ ಸಿಆರ್ ಪ್ರಧಾನ ಕಚೇರಿ) :  040-27788516
2. Vijayawada (ವಿಜಯವಾಡ) : 0866-2576924
3. Rajahmundry: (ರಾಜಮಂಡ್ರಿ)0883-2420541
4. Renigunta  (ರೇಣುಗುಂಟ): 9949198414.
5. Tirupati (ತಿರುಪತಿ): 7815915571
6. Nellore (ನೆಲ್ಲೂರು): 0861-2342028
7.Samalkot (ಸಮಾಲ್ಕೋಟ್)-7780741268
8.Ongole (ಒಂಗೋಲ್)-7815909489

ಕರ್ನಾಟಕ ರೈಲ್ವೇ ವಿಭಾಗ ನೈಋತ್ಯ ರೈಲ್ವೆ ಘಟಕ ಕೂಡ ಸಹಾಯವಾಣಿ ಬಿಡುಗಡೆ ಮಾಡಿದ್ದು, ಸಹಾಯವಾಣಿ ವಿವರ ಇಂತಿದೆ.
Bengaluru (ಬೆಂಗಳೂರು)080-22356409
Bangarpet (ಬಂಗಾರಪೇಟೆ): 8153 255253
Kuppam (ಕುಪ್ಪಂ) : 8431403419
Sir M Visvesvaraya Terminal (ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್) : 9606005129
Krishnarajapuram (ಕೃಷ್ಣರಾಜಪುರಂ) :88612 03980
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com