ಕುಪ್ವಾರಾ: ಕದನ ವಿರಾಮ ಉಲ್ಲಂಘಿಸಿ ಪಾಕ್ ಗುಂಡಿನ ದಾಳಿ; ಎಲ್‌ಒಸಿಯಲ್ಲಿ ನಿಜಕ್ಕೂ ಆಗಿದ್ದೇನು?

"ಕುಪ್ವಾರಾದ(ಉತ್ತರ ಕಾಶ್ಮೀರದ) ನೌಗಮ್ ಸೆಕ್ಟರ್‌ನಲ್ಲಿರುವ ಟಿಎಂಜಿ(ಟೂಟ್ ಮಾರ್ ಗಲಿ)ನಲ್ಲಿ ಇಂದು ಮಧ್ಯಾಹ್ನ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
Pak violates ceasefire along LoC in Kupwara, no casualties
ಸಾಂದರ್ಭಿಕ ಚಿತ್ರ
Updated on

ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಪಾಕಿಸ್ತಾನ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕುಪ್ವಾರಾದ(ಉತ್ತರ ಕಾಶ್ಮೀರದ) ನೌಗಮ್ ಸೆಕ್ಟರ್‌ನಲ್ಲಿರುವ ಟಿಎಂಜಿ(ಟೂಟ್ ಮಾರ್ ಗಲಿ)ನಲ್ಲಿ ಇಂದು ಮಧ್ಯಾಹ್ನ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.

ಪಿಒಕೆ ಪೋಸ್ಟ್‌ಗಳಿಂದ ಭಾರತೀಯ ಪೋಸ್ಟ್‌ಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಪಾಕ್ ಸೇನೆ ಗುಂಡು ಹಾರಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Pak violates ceasefire along LoC in Kupwara, no casualties
ಜಮ್ಮು-ಕಾಶ್ಮೀರ: ಮತ್ತೆ ಗಡಿಯೊಳಗೆ ನುಗ್ಗಿದ 'ಪಾಕ್ ಡ್ರೋನ್' ಗಳು; ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!

ಸ್ವಲ್ಪ ಸಮಯದ ನಂತರ ಗುಂಡಿನ ದಾಳಿ ನಿಂತಿತು. ಯಾವುದೇ ಜೀವ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com