ಸಲಿಂಗಕಾಮದ ಅಂಶಗಳನ್ನು ಹೊಂದಿದ್ದ ಭಾರತದ 5 ಚಲನಚಿತ್ರಗಳು!

ಸೆಕ್ಷನ್ 377 ರನ್ನು ರದ್ದುಗೊಳಿಸುವ ಮೂಲಕ ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆ.06 ರಂದು ತೀರ್ಪು ನೀಡಿದೆ. ಭಾರತದ ಕೆಲವು ಚಲನಚಿತ್ರಗಳಲ್ಲಿ ಸಲಿಂಗಕಾಮದ ಅಂಶಗಳನ್ನು ತೋರಿಸಲಾಗಿದ್ದು, ಆ ಚಿತ್ರಗಳಾವುವು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Updated on

ಅನ್ ಫ್ರೀಡಂ, ನಿರ್ದೇಶಕ ರಾಜ್ ಅಮಿತ್ ಕುಮಾರ್ 2014 ರಲ್ಲಿ ಮಾಡಿದ್ದ ಚಿತ್ರ. ಈ ಚಿತ್ರಕ್ಕೆ ಪ್ರೇರಣೆಯಾಗಿದ್ದು ಫೈಜ್ ಅಹ್ಮದ್ ಫೈಜ್ ಎಂಬುವವರು ರಚಿಸಿದ ಯೇ ದಘ್ ದಘ್ ಉಜಾಲ ಎಂಬ ಶೀರ್ಷಿಕೆಯುಳ್ಳ ಸಾಹಿತ್ಯ. ಅನ್ ಫ್ರೀಡಂ   ಚಿತ್ರದಲ್ಲಿ ಸಲಿಂಗಿಗಳ ನಡುವಿನ ಹಸಿಬಿಸಿ ದೃಶ್ಯಗಳನ್ನು ತೋರಿಸಲಾಗಿತ್

2011 ರಲ್ಲಿ ನಿರ್ಮಾಣಗೊಂಡ ಐಆಮ್, ಒನಿರ್ ನಿರ್ದೇಶನದ ಆಂಥಾಲಜಿ ಸಿನಿಮಾ (ಹಲವು ಕಥೆಗಳಿರುವ ಒಂದೇ ಸಿನಿಮಾ) ಆಗಿತ್ತು. ನಾಲ್ಕು ಭಿನ್ನ ಕಥೆಗಳನ್ನು ಹೊಂದಿದ್ದ ಈ ಸಿನಿಮಾದಲ್ಲಿ ಒಮರ್ ಎಂಬ ಅಧ್ಯಾಯ ಸಲಿಂಗ ಕಾಮಿಗಳ ವಿಷಯವನ್ನು ಹೊಂದಿದೆ. ಸಿನಿಮಾದ ಅಭಿಮನ್ಯು ಅಧ್ಯಾಯ ಮಕ್ಕಳ ಶೋಷಣೆ ಬಗ್ಗೆ ಮಾತನಾಡಿದ್ದರೆ, ಮೇ

ಕಾ ಬಾಡಿಸ್ಕೇಪ್ಸ್' ಚಿತ್ರ ಕ್ಯಾಲಿಕಟ್ ನ ಮೂವರು ಯುವ ಜನರ ಜೀವನ ಕುರಿತ ಚಿತ್ರಕಥೆ ತಯಾಗಿದೆ.  ಇದರಲ್ಲಿ ಸಲಿಂಗಿಯಾಗಿರುವ ಹ್ಯಾರಿಸ್, ಕಬ್ಬಡ್ಡಿ ಕ್ರೀಡಾ ಆಟಗಾರನಾದ ವಿಷ್ಣು ಮತ್ತು ಇವರ ಸ್ನೇಹಿತೆ ಸಿಯಾ ಭಾರತೀಯ ಸಂಪ್ರದಾಯ ಕುಟುಂಬದಲ್ಲಿ ಸಂತೋಷ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ  ಕಥೆ ಕು

ದೀಪಾ ಮೆಹ್ತಾ ನಿರ್ದೇಶನದ ಫೈರ್ ಇಸ್ಮತ್ ಚುಘತೈ ಅವರ ಸಣ್ಣ ಕಥೆಯನ್ನಾಧರಿಸಿ ತಯಾರಿಸಲಾದ ಸಿನಿಮ.  ಸ್ತ್ರೀ ಸಲಿಂಗಕಾಮದ ಅಂಶಗಳನ್ನು ಹೊಂದಿದ್ದ ಈ ಸಿನಿಮಾ ಬಿಡುಗಡೆಯನ್ನು 1998 ರಲ್ಲಿ  ಭಾರತದಲ್ಲಿ ನಿಷೇಧಿಸಲಾಗಿತ್ತು.

ಓನಿರ್ ನಿರ್ದೇಶನದ ಮೈ ಬ್ರದರ್ ನಿಖಿಲ್ ಸಲಿಂಗಿ ಪುರುಷ ಜೋಡಿಯ ಕತೆ ಹೊಂದಿದ್ದ ಚಿತ್ರ. ಈ ಚಿತ್ರದಲ್ಲಿ ಏಡ್ಸ್ ಕುರಿತಂತೆಯೂ ಜಾಗೃತಿ ಮೂಡಿಸಲಾಗಿತ್ತು.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com