ಇಲ್ಲಿದೆ ನೋಡಿ ಚಿರು-ಮೇಘನಾ ಪುತ್ರನ ಫೋಟೋಗಳು!

ಸರ್ಜಾ ಮನೆಯಲ್ಲಿ ಸಂತಸ ಇಮ್ಮಡಿಸಿದೆ. ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಎಂಟ್ರಿಯಾಗಿದೆ.

Updated on: 
2017ರ ಅಕ್ಟೋಬರ್ 22ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು.

ಕಾಕತಾಳೀಯ ಎನ್ನುವಂತೆ 2020ರ ಅಕ್ಟೋಬರ್ 22ಕ್ಕೆ ಮಗು ಜನನವಾಗಿದೆ.

ಅಣ್ಣನ ಮಗುವನ್ನ ಹಿಡಿದುಕೊಂಡು ಧ್ರುವ ಸರ್ಜಾ ಸಂಭ್ರಮಿಸಿದ ಕ್ಷಣ.

ಇದೀಗ ಜೂನಿಯರ್ ಚಿರು ಎಂಟ್ರಿ ಕುಟುಂಬದಲ್ಲಿ ಹೊಸ ನಂದಾದೀಪ ಬೆಳಗುವಂತಾಗಿದೆ.

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದು ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು.

ಧ್ರುವ ಸರ್ಜಾ
ಧ್ರುವ ಸರ್ಜಾ
ಧ್ರುವ ಸರ್ಜಾ
ಧ್ರುವ ಸರ್ಜಾ
ಚಿರಂಜೀವಿ-ಮೇಘನಾ
ಚಿರಂಜೀವಿ-ಮೇಘನಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com