ಯಶ್-ರಾಧಿಕ ದಂಪತಿ ಹೊಸ ಮನೆ 'ರಾಕೀಸ್ ಮ್ಯಾನ್ಶನ್' ಗೃಹ ಪ್ರವೇಶ

ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಕನಸಿನ  ಹೊಸ ಮನೆ 'ರಾಕೀಸ್ ಮ್ಯಾನ್ಶನ್' ಗೃಹ ಪ್ರವೇಶ ಮಾಡಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳು ಇಲ್ಲಿವೆ.
ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಕನಸಿನ ಕೂಸು ನೂತನ ಗೃಹ ಪ್ರವೇಶ ಮಾಡಿದ್ದಾರೆ.

Updated on
ಹೊಸ ಮನೆಗೆ ಲಗುಬಗೆಯಿಂದ ಪ್ರವೇಶ ಮಾಡುತ್ತಿರುವ ಯಶ್-ರಾಧಿಕಾ ದಂಪತಿ

ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಯಶ್ ಗಡ್ಡ ಬಿಟ್ಟು ಉದ್ದ ಕೂದಲನ್ನು ಕಟ್ಟಿಕೊಂಡು ಕೇಸರಿ ಶರ್ಟ್ ಮತ್ತು ಬಿಳಿ ಪಂಚೆ ಉಟ್ಟುಕೊಂಡಿದ್ದಾರೆ. ಇನ್ನು ರಾಧಿಕಾ ಕೇಸರಿ ಬಣ್ಣದ ಸೀರೆ ಮತ್ತು ಅದಕ್ಕೊಪ್ಪುವ ಹಸಿರು ಬಣ್ಣದ ರವಿಕೆ ತೊಟ್ಟಿದ್ದಾರೆ.

ಸರಳವಾಗಿ ಮನೆಯರು, ಆಪ್ತರ ಸಮ್ಮುಖದಲ್ಲಿ ಪೂಜೆ, ಮಂಗಳ ಕಾರ್ಯ ನೆರವೇರಿದೆ.

ಪೂಜೆಗೆ ದೇವರಿಗೆ ಮಾಡಿದ ಅಲಂಕಾರ
ಪೂಜೆಗೆ ದೇವರಿಗೆ ಮಾಡಿದ ಅಲಂಕಾರ
ಯಶ್-ರಾಧಿಕಾ ತಂದೆ ತಾಯಿ ಜೊತೆ ಪೂಜೆ ಮಾಡುತ್ತಿರುವುದು

ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಕೇವಲ ಆಪ್ತರ ಸಮ್ಮುಖದಲ್ಲಿ ಮಾತ್ರ ಗೃಹ ಪ್ರವೇಶದ ಕಾರ್ಯಕ್ರಮಗಳನ್ನು ಮುಗಿಸಿದ್ದು ನಿನ್ನೆ ಜುಲೈ 1ರಂದು ನೂತನ ಗೃಹಕ್ಕೆ ಪ್ರವೇಶ ಮಾಡಿದ್ದಾರೆ. ಸದ್ಯ ಗೃಹ ಪ್ರವೇಶದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದೇ ಅಪಾರ್ಟ್ ಮೆಂಟ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಮನೆಯಿದೆ. ಪಕ್ಕದಲ್ಲೇ ಯಶ್ ಮನೆ ಖರೀದಿಸಿದ್ದಾರೆ.

ಆಪ್ತರ ಜೊತೆ ದಂಪತಿ
ಆಪ್ತರ ಜೊತೆ ದಂಪತಿ
ಪೂಜೆ ಕಾರ್ಯಕ್ಕೆ ಸಿದ್ದತೆ
ಪೂಜೆ ಕಾರ್ಯಕ್ಕೆ ಸಿದ್ದತೆ
ಗೃಹ ಪ್ರವೇಶ ಅಂಗವಾಗಿ ನೆರವೇರಿದ ಪೂಜೆ
ಗೃಹ ಪ್ರವೇಶ ಅಂಗವಾಗಿ ನೆರವೇರಿದ ಪೂಜೆ
ಮನೆಯೊಳಗಿನ ವಿನ್ಯಾಸ
ಮನೆಯೊಳಗಿನ ವಿನ್ಯಾಸ
ಯಶ್-ರಾಧಿಕಾ ನೂತನ ಮನೆಯ ವಿನ್ಯಾಸ
ಯಶ್-ರಾಧಿಕಾ ನೂತನ ಮನೆಯ ವಿನ್ಯಾಸ
ಮನೆಯೊಳಗಿನ ವಿನ್ಯಾಸ
ಮನೆಯೊಳಗಿನ ವಿನ್ಯಾಸ
ಗೃಹ ಪ್ರವೇಶ ದಿನ ದೇವರಿಗೆ ಅಲಂಕಾರ
ಗೃಹ ಪ್ರವೇಶ ದಿನ ದೇವರಿಗೆ ಅಲಂಕಾರ
ಅಲಂಕಾರ
ಅಲಂಕಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com