ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ಐಶ್ವರ್ಯಾ ರೈ ಬಚ್ಚನ್

ಪ್ಯಾರಿಸ್ ಫ್ಯಾಶನ್ ವೀಕ್-2021ರ ಮೊದಲ ದಿನ ಹೊರಾಂಗಣ ರ್ಯಾಂಪ್ ನಡಿಗೆಯಲ್ಲಿ ಶ್ವೇತ ಬಣ್ಣದ ಉಡುಗೆಯಲ್ಲಿ ಮಿಂಚಿದ ಐಶ್ವರ್ಯಾ  ರೈ ಬಚ್ಚನ್.
ಪ್ಯಾರಿಸ್ ನಲ್ಲಿ ಮಿಂಚಿದ ಐಶ್ವರ್ಯಾ ರೈ ಬಚ್ಚನ್

Updated on
ಪ್ಯಾರಿಸ್ ಫ್ಯಾಶನ್ ವೀಕ್-2021ರ ಮೊದಲ ದಿನ ಹೊರಾಂಗಣ ರ್ಯಾಂಪ್ ನಡಿಗೆಯಲ್ಲಿ ಶ್ವೇತ ಬಣ್ಣದ ಉಡುಗೆಯಲ್ಲಿ ಮಿಂಚಿದ ಐಶ್ವರ್ಯಾ

ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್
ಪ್ಯಾರಿಸ್ ನ ಐಫೆಲ್ ಟವರ್ ಬಳಿ ಹೊರಾಂಗಣ ರ್ಯಾಂಪ್ ವಾಕ್ ನಲ್ಲಿ ಶ್ವೇತ ಬಣ್ಣದ ಉಡುಪಿನಲ್ಲಿ ಐಶ್ವರ್ಯಾ ರೈ ಬಚ್ಚನ್ ಮಿಂಚಿದ್ದು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ರಾರಾಜಿಸುತ್ತಿವೆ.

ಐಫೆಲ್ ಟವರ್ ನ ಮುಂಭಾಗದಲ್ಲಿ ಲೋಪಿಯಲ್ ಫ್ಯಾಶನ್ ವೀಕ್ ನ ಮೊದಲ ದಿನ

ರ್ಯಾಂಪ್ ವಾಕ್ ನ ಮೊದಲು ಪ್ಯಾರಿಸ್ ರಸ್ತೆಯಲ್ಲಿ ನೀಲಿ ಬಣ್ಣದ ಕುರ್ತದಲ್ಲಿ ಮಿಂಚಿದ ಐಶ್ವರ್ಯಾ ರೈ ಬಚ್ಚನ್

ಲೋರಿಯಲ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯಾ ಅದರ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.
ಲೋರಿಯಲ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯಾ ಅದರ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್
ಸಹ ಸ್ಪರ್ಧಿಗಳೊಂದಿಗೆ ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ಐಶ್ವರ್ಯಾ ರೈ ಬಚ್ಚನ್

ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ನಟಿ ಐಶ್ವರ್ಯಾ

ಪ್ಯಾರಿಸ್ ಫ್ಯಾಶನ್ ಸಪ್ತಾಹದ ಮಾಡೆಲ್ ಗಳ ಜೊತೆ
ಪ್ಯಾರಿಸ್ ಫ್ಯಾಶನ್ ಸಪ್ತಾಹದ ಮಾಡೆಲ್ ಗಳ ಜೊತೆ
ಪ್ಯಾರಿಸ್ ನಲ್ಲಿ ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯಳೊಂದಿಗೆ ಐಶ್ವರ್ಯಾ ರೈ ಬಚ್ಚನ್

ಪ್ಯಾರಿಸ್ ಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಪತಿ ಮತ್ತು ಪುತ್ರಿಯೊಂದಿಗೆ

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com