ಸೈಮಾ ಅವಾರ್ಡ್: ಯಶ್, ದೇವರಕೊಂಡ, ಅನುಪಮಾಗೆ ಪ್ರಶಸ್ತಿ, ಮಿಂಚಿದ ನಟ-ನಟಿಯರು

ಕತಾರ್ ನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನುಪಮಾ ಗೌಡ, ವಿಜಯ್ ದೇವರಕೊಂಡ ಸೇರಿದಂತೆ ಹಲವು ನಟ-ನಟಿಯರು ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಕಲರ್ ಪುಲ್ ಡ್ರೆಸ್ ನಲ್ಲಿ ದಕ್ಷಿಣ ಭಾರತದ ನಟ-ನಟಿಯರು ಮಿಂಚಿದರು.

Other Galleries