ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಕ್ಕೊಳಗಾದವರು ಭಾರತಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಕೆಲವು ಖುಷಿ ನೀಡುವ ವಿಚಾರಗಳಾದರೆ, ಮತ್ತೆ ಕೆಲವು ಗಣ್ಯರ ನಿಧನದಂತಹ ನೋವಿನ ಸಂಗತಿಗಳು. ಇಂತಹ ಹಲವು ಸಂಗತಿಗಳ ನಡುವೆ 2015ರಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ನಲ್ಲಿ ಅತ
ನಂ-9 ಆಲಿಯಾ ಭಟ್ ಪಟ್ಟಿಯ 9 ನೇ ಸ್ಥಾನದಲ್ಲಿ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ನಟಿ ಆಲಿಯಾ ಭಟ್ ಇದ್ದು, 2015ರಲ್ಲಿ ಆಲಿಯಾ ಅವರ ಹಲವು ಚಿತ್ರಗಳು ಬಿಡುಗಡೆಯಾಗಿದ್ದವು. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಆಲಿಯಾ ಮತ್ತು ನಟ ಶಾಹಿದ್ ಕಪೂರ್ ಅಭಿನಯದ ಶಾಂದಾರ್ ಚಿತ್ರ 2015ರಲ್ಲಿ ಬ
ನಂ-8 ಕಾಜಲ್ ಅಗರ್ವಾಲ್ 2015ರಲ್ಲಿ ಅತಿ ಹೆಚ್ಚು ಬಾರಿ ಗೂಗಲ್ ಸರ್ಚ್ ಒಳಗಾದ ಭಾರತೀಯರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಕಾಜಲ್, ತೆಲುಗು ನಟ ಪ್ರಭಾಸ್ ಅವರೊಂದಿಗೆ ವಿವಾಹವಾಗಲಿದ್ದಾರೆ
ನಂ-7 ಯೋಯೋ ಹನಿ ಸಿಂಗ್ 2015ರಲ್ಲಿ ಅತಿ ಹೆಚ್ಚು ಬಾರಿ ಗೂಗಲ್ ಸರ್ಚ್ ಒಳಗಾದ ಭಾರತೀಯರ ಪಟ್ಟಿಯಲ್ಲಿ ಬಾಲಿವುಡ್ ನ ಖ್ಯಾತ ಗಾಯಕ ಯೊಯೊ ಹನಿ ಸಿಂಗ್ ಏಳನೇ ಸ್ಥಾನದಲ್ಲಿ ಇದ್ದಾರೆ.
ನಂ-6 ಶಾರುಖ್ ಖಾನ್ 2015ರಲ್ಲಿ ಅತಿ ಹೆಚ್ಚು ಬಾರಿ ಗೂಗಲ್ ಸರ್ಚ್ ಗೆ ಒಳಗಾದವರ ಪಟ್ಟಿಯಲ್ಲಿ ನಟ ಶಾರುಖ್ ಖಾನ್ ಆರನೇ ಸ್ಥಾನದಲ್ಲಿದ್ದಾರೆ. 2015ರಲ್ಲಿ ನಟ ಶಾರುಖ್ ಅವರು ಸಿನಿಮಾಗಳಿಗಿಂತಲೂ ಇತರೆ ಸುದ್ದಿಯಿಂದಾಗಿ ಸಾಕಷ್ಟು ವಿವಾದಕ್ಕೆ ಕಾರಣರಾಗಿದ್ದರು. ಅಸಹಿಷ್ಣುತೆ ಕುರಿತ ಅವರ ಹೇಳಿಕೆ ದೇಶಾದ್ಯಂತ
ನಂ-5 ದೀಪಿಕಾ ಪಡುಕೋಣೆ ಐದನೇ ಸ್ಥಾನದಲ್ಲಿ ನಟಿ ದೀಪಿಕಾ ಪಡುಕೋಣೆ ಇದ್ದು, 2015ರಲ್ಲಿ ಇವರ ಪೀಕು, ತಮಾಶಾ, ಬಾಜಿರಾವ್ ಮಸ್ತಾನಿ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿದ್ದವು. ಸಿನಿಮಾ ಸುದ್ದಿಗಿಂತ ದೀಪಿಕಾ ಹೆಚ್ಚು ಸುದ್ದಿಯಾದದ್ದು, ಸಿನಿಮೇತರ ಸುದ್ದಿಗಳಿಂದಾಗಿಯೇ. ಸುದ್ದಿಸಂಸ್ಥೆಯೊಂದು ತೆಗ
ನಂ-4 ಕತ್ರಿನಾ ಕೈಫ್ ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿದ್ದು, 2015ರಲ್ಲಿ ನಟ ಸೈಫ್ ಅಲಿಖಾನ್ ಅವರೊಂದಿಗೆ ಫ್ಯಾಂಟಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ನಟ ರಣ್ ಬೀರ್ ಕಪೂರ್ ಅವರೊಂದ
ನಂ-3 ಅಬ್ದುಲ್ ಕಲಾಂ ಅತಿ ಹೆಚ್ಚು ಶೋಧಕ್ಕೊಳಗಾದ ಭಾರತೀಯರ ಪಟ್ಟಿಯ ಮೂರನೇ ಸ್ಥಾನದಲ್ಲಿ ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿಗಳಾದ ಅಬ್ದುಲ್ ಕಲಾಂ ಅವರಿದ್ದು, ಇದೇ ವರ್ಷ ಕಲಾಂ ಅವರು ವಿಧಿವಶರಾಗಿದ್ದರು. ಕಳೆದ ಜುಲೈ 27ರಂದು ಕಲಾಂ ಅವರು ನಮ್ಮನ್ನಗಲಿದ್ದರು.
ನಂ-2 ಸಲ್ಮಾನ್ ಖಾನ್ 2015ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಕ್ಕೊಳಗಾದ ಭಾರತೀಯರ ಪಟ್ಟಿಯಲ್ಲಿ ನಟ ಸಲ್ಮಾನ್ ಖಾನ್ 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಯಾರ ಪಾಲಿಗೆ ಎಷ್ಟು ಮುಖ್ಯವೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಒಂದು ಕಾಲದ ಬ್ಯಾಡ್ ಬಾಯ್ ನಟ ಸಲ್ಲು ಮಿಯಾ ಪಾಲಿಗೆ ಮಾತ್ರ ತುಂಬಾ ಮುಖ್ಯ
ನಂ-1 ಸನ್ನಿ ಲಿಯೋನ್ ಪೋರ್ನ್ ಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿ ಬಳಿಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಸನ್ನಿ ಲಿಯೋನ್. ತನ್ನ ಮಾದಕತೆಯಿಂದಲೇ ಯುವಕರನ್ನು ಸೆಳೆಯುವ ಸನ್ನಿ 2015ರಲ್ಲಿ ಅತಿ ಹೆಚ್ಚು ಬಾರಿ ಗೂಗಲ್ ನಲ್ಲಿ ಶೋಧಕ್ಕೊಳಗಾದ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್
ನಂ-10 ಪ್ರಧಾನಿ ನರೇಂದ್ರ ಮೋದಿ ಇನ್ನು ಪಟ್ಟಿಯ 10 ನೇಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆ. 2015ರಲ್ಲಿಯೂ ಸಾಕಷ್ಚು ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದ ನರೇಂದ್ರ ಮೋದಿ ಅವರು, ವರ್ಷದ ಅಂತ್ಯದಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ಅದೂ ಕೂಡ ನೆರೆಯ ಶತ್ರು ರಾಷ್ಟ್ರ ಪಾ