'ಭಾರತ್ ಮಾತಾ ಕಿ ಜೈ' ಎನ್ನದವರಿಗೆ ಭಾರತದಲ್ಲಿರುವ ಹಕ್ಕಿಲ್ಲ. ನಮ್ಮ ದೇಶದಲ್ಲಿರಬೇಕೆಂದರೆ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಲೇಬೇಕೆಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಭಾರತೀಯ ಸೇನೆ ವಿರುದ್ಧ ಕನ್ಹಯ್ಯ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಗಡಿಯಲ್ಲಿ ಭಾರತೀಯ ಯೋಧರು ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ. ಭಾರತೀಯ ಸೈನಿಕರಿಂದ ಕಾಶ್ಮೀರದಲ್ಲಿರುವ ಹೆಣ್ಣು ಮಕ್ಕಳ ಮೇಲ
ಬಿಜೆಪಿ ಹಿರಿಯ ನಾಯಕ ಗಿರಿರಾಜ್ ಸಿಂಗ್
ಹಿಂದೂಗಳಂತಹ ನಪುಂಸಕರು ಯಾರೂ ಇಲ್ಲ. ಹಿಂದೂಗಳಿಗೆ ಏನಾಗೀದೆ ಈಗ? ಮುಂದಿನ 2 ವರ್ಷಗಳಲ್ಲಿ ಅವರಿಗೆ ದುರ್ಗತಿ ಬರಲಿದೆ. ಅವರ ಹೆಣ್ಣು ಮಕ್ಕಳನ್ನು ಯಾರಾದರೂ ಎಳೆದುಕೊಂಡು ಹೋದರೆ ನಾವು ವ್ಯಂಗ್ಯವಾಡುತ್ತೇವೆ. ನಮ್ಮ ಹೆಣ್ಣು ಮಕ್ಕಳನ್ನು ಯಾರಾದರೂ ಎಳೆದು
ಯೋಗ ಗುರು ಬಾಬಾ ರಾಮ್ ದೇವ್
ದುಬಾರಿ ನೋಟು ನಿಷೇಧ ಕುರಿತಂತೆ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಹಿತಕ್ಕಾಗಿ ಕೆಲಸ ಮಾಡುತ್ತಿದ್ದು, ಅದಕ್ಕೆ ಸಮಾಜದ ಬೆಂಬಲವಿದೆ. ಯಾರು ನೋಟು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಾರೋ ಅವರು ರಾಷ್ಟ್ರದ್ರೋಹಿಗಳ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು. ಭಾರತೀಯ ಸೇನೆಯ ನಡೆಗೆ ದೇಶದಾದ್ಯಂತ ವ್ಯಾಪಕ ಬೆಂಬಲಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಜ್ರಿವಾಲ್ ಅವ
ಬಿಜೆಪಿ ಸಂಸದ ಉದಿತ್ ರಾಜ್
ಶರವೇಗದ ಸರದಾರರಾಗಿರುವ ಜಮೈಕಾದ ಉಸೇನ್ ಬೋಲ್ಟ್ ಅವರು ಗೋಮಾಂಸ ತಿಂದಿದ್ದರಿಂದ ಒಲಿಂಪಿಕ್ಸ್ ನಲ್ಲಿ 9 ಚಿನ್ನ ಗೆಲ್ಲಲು ಸಾಧ್ಯವಾಯಿತು. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಲು ಭಾರತೀಯರೂ ಗೋಮಾಂಸ ತಿನ್ನಬೇಕೆಂದು ಹೇಳಿದ್ದರು. ಈ ಹೇಳಿಕೆಗೆ ಭಾರತದಾದ್ಯಂತ ತೀವ್ರ ವ
ಬಿಜೆಪಿ ಮುಖಂಡ ದಯಾಶಂಕರ್
ಮಾಯಾವತಿ ರು. 1 ಕೋಟಿ ಹಣ ಕೊಟ್ಟವರಿಗೆ ಟಿಕೆಟ್ ಕೊಡುತ್ತಾರೆ. ರು.2 ಕೋಟಿ ಹಣ ಕೊಟ್ಟವರಿಗೂ ಅದೇ ಟಿಕೆಟ್ ಕೊಡುತ್ತಾರೆ. ಇನ್ನಾರಾದರೂ ರು.3 ಕೋಟಿ ಕೊಟ್ಟರೆ, 2 ಕೋಟಿ ಕೊಟ್ಟವರ ಬದಲಿವೆ 3 ಕೋಟಿ ಹಣ ಕೊಟ್ಟವರಿಗೆ ಟಿಕೆಟ್ ಕೊಡುತ್ತಾರೆ. ಟಿಕೆಟ್ ಹಂಚಿಕೆ ವಿ
ಎಂಎನ್ಎಸ್ ಮುಖಂಡ ಅಮೇಯ್ ಖೋಪ್ಕರ್
ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಎಂಎನ್ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಕಲಾವಿದರಿಗೆ ಭಾರತ ತೊರೆಯುವಂತೆ ಫರ್ಮಾನು ಹೊರಡಿಸಿದ್ದ ಅಮೇಯ್ ಖೋಪ್ಕರ್ ಅವರು, 48 ಗಂಟೆಯೊಳಗಾಗಿ ಪಾಕಿಸ್ತಾನ ಕಲಾವಿದರು ಅವರಾಗಿಯೇ ದೇಶ ಬಿಟ್ಟು
ಬಿಜೆಪಿ ಶಾಸಕ ಸಂಗೀತ್ ಸೋಮ್
ಪಾಕಿಸ್ತಾನ ಕಲಾವಿದರಿಗಿಂತ ಪ್ರಾಣಿಗಳೇ ಎಷ್ಟೇ ಉತ್ತಮ. ಅವರು ಭಾರತದಲ್ಲಿ ಹಣ ಗಳಿಸಿ ಉಗ್ರರಿಗೆ ಬೆಂಬಲ ನೀಡುತ್ತಿದ್ದು, ಭಾರತ ದೇಶದ ಅನ್ನ ತಿಂದು ಭಾರತೀಯರನ್ನು ಕೊಲ್ಲಲು ಬೆಂಬಲ ನೀಡುತ್ತಿದ್ದಾರೆ. ಇಂತಹ ಜನರಿಗೆ ಬೂಟಿನಿಂದ ಹೊಡೆದು ದೇಶದಿಂದ ಹೊರಹಾಕಬೇಕು ಎಂದು ಹೇಳ
ಬಾಲಿವುಡ್ ನಟ ಸಲ್ಮಾನ್ ಖಾನ್
ಸುಲ್ತಾನ್ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್ ಅವರು, ಕುಸ್ತಿಪಟುವಿನ ಪಾತ್ರದಲ್ಲಿ ನಾನು 120 ಕಿಲೋ ಭಾರದ ನನ್ನ ಎದುರಾಳಿಯನ್ನು ಅಖಾದಲ್ಲಿ 10 ಬಾರಿ ಎತ್ತಿ ಬಿಸಾಕುತ್ತಿದ್ದೆ. ಬೇರೆ ಬೇರೆ ಕೋನಗಳಲ್ಲಿ ನಿಂತು ಆತನನ್ನು ಎತ್ತಿ ಕೆಳಗ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣವಲ್ಲ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಾಜ್ಯದ ಜನರೊಂದಿಗೆ ಹೆಚ್ಚು ಬೆರೆಯದಿರುವ ಕಾರಣದಿಂದಲೇ ಇಲ್ಲಿ ದಂಗೆ ಹೆಚ್ಚ
ಉತ್ತರ ಪ್ರದೇಶ ಸಚಿವ ಅಜಂ ಖಾನ್
ಬುಲಂದ ಶಹರ್ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಅಜಂ ಖಾನ್ ಅವರು, ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ರಾಜಕೀಯ ಪಿತೂರಿ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. ನಂತರ ಪ್ರತಿಕ್ರಿಯೆ ನೀಡಿದ್ದ
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ಭಾರತ ಎಂದಿಗೂ ತಾನಾಗಿಯೇ ಪರಮಾಣು ಅಸ್ತ್ರಗಳನ್ನು ಬಳಕೆ ಮಾಡಲು ಮುಂದಾಗುವುದಿಲ್ಲ ಎನ್ನುವುದು ಏತಕ್ಕೆ? ಹಾಗೆ ಹೇಳುವ ಬದಲು ಭಾರತ ಜವಾಬ್ದಾರಿಯುತ ಪರಮಾಣು ಶಕ್ತಿ ರಾಷ್ಟ್ರ ಎನ್ನಬೇಕಿದೆ. ನಾವು ಈ ಶಕ್ತಿಯನ್ನು ಎಂದಿಗೂ ಹೊಣೆಗೇಡಿತನದಿಂದ ಬಳಸುವುದಿಲ್ಲ ಎಂದು ಹೇಳಬ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವೇನು ನಿಮ್ಮ ಅಪ್ಪನ ಆಸ್ತಿಯೇ? ಅದನ್ನು ಪಾಕಿಸ್ತಾನದಿಂದ ಮರುವಶಕ್ಕೆ ಪಡೆದುಕೊಳ್ಳುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನೆ ಹಾಕಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಹಲವು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಸೀಮಿತ ದಾಳಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು, ಪ್ರಧಾನಿ ಮೋದಿಯವರು ಸೈನಿಕರ ರಕ್ತದ ಹಿಂದೆ ಅಗಡಿ ಕುಳಿತಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಸೀಮಿತ ದಾಳಿ ನಡೆಸಿ
ಬಿಜೆಪಿ ಸಂಸದ ಗೋಪಾಲ ಶೆಟ್ಟಿ
ರೈತರ ಸರಣಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಹೇಳಿಕೆ ನೀಡಿದ್ದ ಗೋಪಾಲ ಶೆಟ್ಟಿಯವರು, ದೇಶದಲ್ಲಿರುವ ಎಲ್ಲಾ ರೈತರು ನಿರುದ್ಯೋಗ ಅಥವಾ ಹಸಿವಿನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಫ್ಯಾಷನ್ ಆಗ