ಹವಾಯಿಯಲ್ಲಿ ಪ್ರಬಲ ಭೂಕಂಪ, ಜ್ವಾಲಾಮುಖಿ ಸ್ಫೋಟದ ಚಿತ್ರಗಳು
ಹವಾಯ್ ನ ಬಹುದೊಡ್ಡ ದ್ವೀಪ ಪ್ರದೇಶದಲ್ಲಿ ಶನಿವಾರ 6.9ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕಿಲಾವ್ ಪ್ರದೇಶದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಅಮೆರಿಕ ಭೌಗೋಳಿಕ ಸಮೀಕ್ಷೆ ತಿಳಿಸಿದೆ. ಕಿಲಾವ್ ಸೌತ್ ಫ್ಲಾಂಕ್ ಕೇಂದ್ರದಿಂದ ಆರಂಭವಾದ ಭೂಕಂಪನ ದ್ವೀಪ ಪ್ರದೇಶಗಳಾದ ಹಿಲೊ, ಕೊನಾ ಮತ್ತು ಔಹು ಪ್ರದೇಶಗಳವರ