ಪೋಬಿತೊರಾ ವನ್ಯಜೀವಿ ಅಭಯಾರಣ್ಯ: ಒಂದು ಕೊಂಬಿನ ಘೇಂಡಾಮೃಗಗಳಿಗೆ ಸ್ವರ್ಗ!

ಗೌಹಾಟಿಯ ಹೊರವಲಯದಲ್ಲಿರುವ ಪೋಬಿತೊರಾ ವನ್ಯಜೀವಿ ಅಭಯಾರಣ್ಯ ಒಂದು ಕೊಂಬಿನ ಘೇಂಡಾಮೃಗಗಳ ಪಾಲಿನ ಸ್ವರ್ಗವಾಗಿದೆ. ಈ ಅಭಯಾರಣ್ಯದಲ್ಲಿ 102 ಘೇಂಡಾಮೃಗಗಳಿವೆ.
ಗೌಹಾಟಿಯ ಹೊರವಲಯದಲ್ಲಿರುವ ಪೋಬಿತೊರಾ ವನ್ಯಜೀವಿ ಅಭಯಾರಣ್ಯದಲ್ಲಿ ನೀರು ಕುಡಿಯುತ್ತಿರುವ ಒಂದು ಕೊಂಬಿನ ತಾಯಿ ಮತ್ತು ಮರಿ ಘೇಂಡಾಮೃಗದ ಚಿತ್ರ

Updated on
ಪೋಬಿತೊರಾ ವನ್ಯಜೀವಿ ಅಭಯಾರಣ್ಯವು ಭಾರತೀಯ ಒಂದು ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿಯಾಗಿದೆ.

2018 ರ ಜನಗಣತಿಯ ಪ್ರಕಾರ, ಪೋಬಿತೊರಾ ವನ್ಯಜೀವಿ ಅಭಯಾರಣ್ಯದಲ್ಲಿ 102 ಘೇಂಡಾಮೃಗಗಳಿವೆ.

ಅಭಯಾರಣ್ಯ ಒಟ್ಟು  38.8 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಆದರೆ ನಿಜವಾದ ಘೇಂಡಾಮೃಗಗಳ ಸಂತಾನೋತ್ಪತ್ತಿ ಪ್ರದೇಶ ಕೇವಲ 16 ಚದರ ಕಿಲೋಮೀಟರ್ ಆಗಿದೆ.

16 ಚದರ ಕಿಲೋಮೀಟರ್‌ನಲ್ಲಿ 102 ಘೇಂಡಾಮೃಗಗಳಿವೆ, ಇದು ಪ್ರತಿ ಚದರ ಕಿಮೀಗೆ ಏಳು ಘೇಂಡಾಮೃಗಗಳ ಸಾಂದ್ರತೆಯನ್ನು ಮಾಡುತ್ತದೆ.

ಪೋಬಿತೊರಾ ವನ್ಯಜೀವಿ ಅಭಯಾರಣ್ಯದ ಒಳಭಾಗದಲ್ಲಿರುವ ತಾಯಿ ಮತ್ತು ಮರಿ ಘೇಂಡಾಮೃಗಗಳು ಅರಣ್ಯ ಇಲಾಖೆಯ ಆನೆಯ ಮೇಲೆ ಮಾವುತನನ್ನು ನೋಡುತ್ತಿರುವ ಚಿತ್ರ.

ಪೋಬಿತೊರಾ ವನ್ಯಜೀವಿ ಅಭಯಾರಣ್ಯವು ಪಕ್ಷಿವೀಕ್ಷಕರ ಸ್ವರ್ಗವಾಗಿದೆ, ಚಳಿಗಾಲದಲ್ಲಿ ಸುಮಾರು 50 ಜಾತಿಯ ವಲಸೆ ಹಕ್ಕಿಗಳು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com