26/11ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷ: ದೇಶದ ಇತಿಹಾಸ ಕಂಡ ಕರಾಳ ದಿನದ ಚಿತ್ರಗಳು

ಭಾರತ ದೇಶದ ಇತಿಹಾಸದಲ್ಲಿ ಭಯಾನಕ ಭಯೋತ್ಪಾದಕ ದಾಳಿಗಳಲ್ಲಿ ನವೆಂಬರ್ 26, 2008ರಲ್ಲಿ ನಡೆದ ದಾಳಿ ಭೀಕರವಾದದ್ದು, 166 ಮಂದಿಯನ್ನು ಬಲಿತೆಗೆದುಕೊಂಡು 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರಸಜ್ಜಿತ 10ಕ್ಕೂ ಹೆಚ್ಚು ಭಯೋತ್ಪಾದಕರು ಮುಂಬೈಯ ಮೇಲೆ ದಾಳಿ ಮಾಡಿದ್ದರು.

2008ರ ನವೆಂಬರ್ 26 ದಿನವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಒಂದು ಕಪ್ಪುಚುಕ್ಕಿ. 

Other Galleries