ಸಂಕ್ರಾಂತಿ ಸುಗ್ಗಿ ಹಬ್ಬ: ಪ್ರಧಾನಿ ನಿವಾಸದಲ್ಲಿ ಗೋವುಗಳೊಂದಿಗೆ ಮೋದಿ! PHOTOS

ದೇಶಾದ್ಯಂತ ಸುಗ್ಗಿ ಹಬ್ಬ ಸಾಂಕ್ರಾತಿಯ ಸಂಭ್ರಮ ಮನೆ ಮಾಡಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಗೋವುಗಳಿಗೆ ಆಹಾರ ನೀಡಿ ವಿಹರಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. 
ದೆಹಲಿಯ ಪ್ರಧಾನಿ ನಿವಾಸದಲ್ಲಿರುವ ಗೋವುಗಳೊಂದಿಗೆ ಮೋದಿ

Updated on
ಗೋಗ್ರಾಸ ನೀಡುತ್ತಿರುವ ಪ್ರಧಾನಿ ಮೋದಿ
ಗೋಗ್ರಾಸ ನೀಡುತ್ತಿರುವ ಪ್ರಧಾನಿ ಮೋದಿ
ಪ್ರಧಾನಿ ನಿವಾಸದಲ್ಲಿ ಇರುವ ಬಹುತೇಕ ಹಸುಗಳು ಪುಂಗನೂರು ತಳಿಯ ಹಸುಗಳಾಗಿವೆ.

ಪುಂಗನೂರು ಹಸುಗಳು ಆಂಧ್ರಪ್ರದೇಶದ ಪುಂಗನೂರಿನ ಮೂಲದ್ದಾಗಿದೆ.

ಪುಂಗನೂರಿನ ತಳಿಯ ಹಸುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎತ್ತರದ ಹಸುಗಳಾಗಿವೆ.

ದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

ಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ

ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ
ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com