ಕಾರ್ಯಕ್ರಮದಲ್ಲಿ ಎಫ್ಐಡಿಇ ಗೀತೆಯನ್ನು ಹಾಡಲಾಯಿತು. ಭಾಗವಹಿಸುವವರಿಂದ ಪ್ರತಿಜ್ಞಾ ವಿಧಿ ಪ್ರಕ್ರಿಯೆ ನಡೆಯಿತು. ರಾಜ್ಯಪಾಲರಾದ ಆರ್ ಎನ್ ರವಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಎಲ್ ಮುರುಗನ್ ಎಫ್ ಐಡಿಇ ಅಧ್ಯಕ್ಷ ಅರ್ಕಾಡಿ ವ್ಲಾಡಿಮಿರೊವಿಚ್ ಡ್ವೊರ್ಕೊವಿಚ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.