ಗಾಳಿಪಟ, ಎತ್ತಿನ ಗಾಡಿ, ಬಣ್ಣಗಳು, ಪೊಂಗಲ್, ಕಿಚ್ಚು ಹಾಯಿಸುವಿಕೆ ಸಂಕ್ರಾತಿ ಗಮ್ಮತ್ತು

ಸೂರ್ಯ ದೇವನು ಮಕರ ರಾಶಿಗೆ ಪ್ರವೇಶಿಸುವ ಸುಸಂದರ್ಭ ಮಕರ ಸಂಕ್ರಾಂತಿ. ಇಲ್ಲಿಂದ ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ. ವರ್ಷದ ಮೊದಲ ಹಬ್ಬ.
ಸೂರ್ಯ ದೇವನು ಮಕರ ರಾಶಿಗೆ ಪ್ರವೇಶಿಸುವ ಸುಸಂದರ್ಭ ಮಕರ ಸಂಕ್ರಾಂತಿ. ಇಲ್ಲಿಂದ ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ. ವರ್ಷದ ಮೊದಲ ಹಬ್ಬ. ಮಕರ ಸಂಕ್ರಾಂತಿ ಹಬ್ಬ ದಕ್ಷಿಣ ಭಾರತದಲ್ಲಿ ತಮಿಳು ನಾಡಿನವರಿಗೆ ಅತ್ಯಂತ ವಿಶೇಷ, ಇದನ್ನು ಅವರು ಪೊಂಗಲ್ ಎಂದು ಕರೆಯುತ್ತಾರೆ. ಈ ದಿನ ತಮ್ಮ ಹಸು, ಎತ್ತುಗಳನ್ನು ಚೆನ್ನಾಗ

Updated on
ಸಂಕ್ರಾಂತಿ ಹಬ್ಬಕ್ಕೆ ಎಳ್ಳು-ಬೆಲ್ಲ ಬೀರುವುದು, ರಂಗೋಲಿ ಬಳಿಯುವುದು, ಗಾಳಿಪಟ ಹಾರಿಸುವುದು ಸಾಮಾನ್ಯ.ತಮಿಳು ನಾಡಿನ ತಿರುನಲ್ವೇಲಿಯಲ್ಲಿ ಪೊಂಗಲ್ ಹಬ್ಬಕ್ಕೆ ಮುನ್ನ ಬಣ್ಣಬಣ್ಣದ ಕೊಲಮ್ ಬಣ್ಣವನ್ನು ತೂತುಕುಡಿ ಎಂಬಲ್ಲಿ ಅಂಗಡಿ ಮುಂದೆ ಮಹಿಳೆಯರು ಮಾರಾಟಕ್ಕಿಟ್ಟಿರುವುದು ಕಾಣಬಹುದು.

ಕೊಯಮತ್ತೂರು-ತಮಿಳು ನಾಡಿನಲ್ಲಿ ಪೊಂಗಲ್ ಹಬ್ಬಕ್ಕೆ ಮನೆಯ ಮುಂದೆ ತೋರಣಕ್ಕೆ ಬಾಗಿಲಿಗೆ ಕೂರೈ ಹೂವುಗಳನ್ನು ಹಾಕುವುದು ಸಾಮಾನ್ಯ. ಕೊಯಮತ್ತೂರಿನ ಸುಂಗಮ್ ಬೈಪಾಸ್ ನಲ್ಲಿ ನಿನ್ನೆ ಮಾರಾಟ ಮಾಡುತ್ತಿದ್ದ ಹೂವು.

ತಿರುನಲ್ವೇಲಿಯಲ್ಲಿ ಪೊಂಗಲ್ ಹಬ್ಬಕ್ಕೆ ಸಿಹಿ ಕುಂಬಳಕಾಯಿ ಮತ್ತು ಬೂದುಗುಂಬಳಕಾಯಿ ತೂತುಕುಡಿಯಲ್ಲಿ ಮಾರಾಟಕ್ಕಿಟ್ಟಿರುವುದು.

ತೂತುಕುಡಿ ತರಕಾರಿ ಮಾರುಕಟ್ಟೆಯಲ್ಲಿ ಪೊಂಗಲ್ ಹಬ್ಬಕ್ಕೆ ಮಾರಾಟಕ್ಕೆ ಬಂದಿರುವ ಬಾಳೆಕಾಯಿ ಮಂಡಿ

ಪೊಂಗಲ್ ಹಬ್ಬದ ಸಮಯದಲ್ಲಿ ರಜೆಗೆ ಊರಿಗೆ ಹೋಗುವವರ ಸಂಖ್ಯೆ ಸಾಕಷ್ಟು. ಕೊಯಮತ್ತೂರಿನ ರೈಲು ನಿಲ್ದಾಣದಲ್ಲಿ ನಿನ್ನೆ ಕಿಕ್ಕಿರಿದು ಸೇರಿದ್ದ ಜನಸ್ತೋಮ.

ತಿರುಚಿಯ ಗಾಂಧಿ ಮಾರುಕಟ್ಟೆಯಲ್ಲಿ ಬಣ್ಣದ ಮಡಕೆಗಳನ್ನು ಪೊಂಗಲ್ ಹಬ್ಬ ಆಚರಣೆಗೆ ಖರೀದಿಗೆ ಮಾರಾಟಕ್ಕಿಟ್ಟಿರುವುದು.

ತಿರುಪತಿಯಲ್ಲಿ ಪೊಂಗಲ್ ಹಬ್ಬಕ್ಕೆ ಆಚರಣೆಗೆ ಮುನ್ನ ಎತ್ತುಗಳಿಗೆ ಸ್ನಾನ ಮಾಡಿಸುತ್ತಿರುವ ತಂದೆ-ಮಗ

ತಿರುಚಿಯಲ್ಲಿ ಜಿಲ್ಲಾಧಿಕಾರಿ ಎಂ ಪ್ರದೀಪ್ ಕುಮಾರ್ ತಮ್ಮ ಕುಟುಂಬ ಸದಸ್ಯರು ಮತ್ತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕಚೇರಿ ಹೊರಗೆ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು

ತಿರುಚಿ ಜಿಲ್ಲಾಧಿಕಾರಿ ಎಂ ಪ್ರದೀಪ್ ಕುಮಾರ್ ತಮ್ಮ ಕುಟುಂಬ ಸದಸ್ಯರು ಮತ್ತು ಕಚೇರಿ ಸಿಬ್ಬಂದಿ ಜತೆಗೆ ಸಂಕ್ರಾಂತಿ ಸಂಪ್ರದಾಯ ಆಚರಣೆಯಲ್ಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com